ಇಂಡಿ –
ಇಂಡಿ ವಲಯದ CRP /BRP/Eco ಪರೀಕ್ಷೆ ಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ 6/2/2022 ರಂದು ಪರೀಕ್ಷೆ ಇರುತ್ತದೆ.ಕಾರಣ ಈ ಕೂಡಲೇ ಪ್ರವೇಶ ಪತ್ರ ಗಳನ್ನು ಬಿಇಓ ಕಚೇರಿ ಯ ಮ್ಯಾನೇಜರ್ ಕಡೆ ತಕ್ಷಣವೇ ಬಂದು

ಪಡೆಯಲು ತಿಳಿಸಿದೆ.ಫೋಟೋ ಇಲ್ಲದ ಅಭ್ಯರ್ಥಿಗಳು ಫೋಟೋ ಲಗತ್ತಿಸಿ ಮಾನ್ಯ ಉಪನಿರ್ದೇಶಕರು ಆಡಳಿತ ಅವರ ರುಜು ಮಾಡಿಸಿಕೊಳ್ಳಬೇಕೆಂದು ಇಂಡಿ ಬಿಇಓ ಅವರು ಸೂಚನೆ ನೀಡಿದ್ದಾರೆ.