ಬೆಂಗಳೂರು –
ರಾಜ್ಯದಲ್ಲಿ ಒಂದು ಕಡೆ ಮೊಟ್ಟೆಗಾಗಿ ಗುದ್ದಾಟ ನಡೆದಿದ್ದರೆ ಇನ್ನೂ ಇತ್ತ ಶಿಕ್ಷಕರ ಸಮಸ್ಯೆ ಶಾಲೆಗಳಲ್ಲಿನ ಪರಿಸ್ಥಿತಿ ಚಿತ್ರಣ ಕುರಿತು ಯಾರು ಕೇಳುತ್ತಿಲ್ಲ ನೋಡುತ್ತಿಲ್ಲ ಹೀಗಾಗಿ ಇದನ್ನೇ ಲ್ಲವನ್ನು ಬಿಟ್ಟು ಮೊಟ್ಟೆ ಕೊಡ್ಲಾ,ಹಣ್ಣು ಕೊಡ್ಲಾ ಅಂತಾ ಚರ್ಚೆ ಯಾಕೇ ಮಾಡತೀರಾ ಇದರ ಬದಲಿಗೆ ತರಗತಿ ಗೊಂದರಂತೆ ಅಧ್ಯಾಪಕರ ಬಗ್ಗೆ ಚರ್ಚೆ ಮಾಡಿ ಎಂಬ ಸಂದೇಶವೊಂದು ವೈರಲ್ ಆಗಿದೆ
ಹೌದು ಸಧ್ಯದ ಪರಿಸ್ಥಿತಿಯಲ್ಲಿ ಈ ಒಂದು ಸಂದೇಶ ಈಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದ್ದು ಇದನ್ನು ನೋಡತಾ ಇದ್ದರೆ ಸಧ್ಯದ ಪರಿಸ್ಥಿತಿಯಲ್ಲಿ ಸತ್ಯವಾಗಿದ್ದು ಕಾರ್ಯ ರೂಪಕ್ಕೆ ಬರಬೇಕಾಗಿದೆ.