ಶಿಕ್ಷಕನಿಗೆ ನೊಟೀಸ್ ನೀಡಿದ BEO Whats Up ಗ್ರೂಪ್ ನಲ್ಲಿ ಮೇಲಾಧಿಕಾರಿಗಳ ವಿರುದ್ದ ಸಂದೇಶ ರವಾನೆ…..

Suddi Sante Desk

ರಾಯಚೂರು –

Whats Up ಗ್ರೂಪ್ ನಲ್ಲಿ ಮೇಲಾಧಿಕಾರಿಗಳ ಕುರಿತಂತೆ ಅವಹೇಳನಕಾರಿಯಾಗಿ ಸಂದೇಶವನ್ನು ಹಾಕಿರುವ ವಿಚಾರ ಕುರಿತಂತೆ ಶಿಕ್ಷಕರೊಬ್ಬರಿಗೆ ಕಾರಣ ಕೇಳಿ ನೊಟೀಸ್ ನೀಡಲಾಗಿದೆ.

ಹೌದು ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾ ಗಿರುವ ಶಾಂತಮೂರ್ತಿ ಅವರೇ ಮೇಲಾಧಿಕಾರಿಗ ವಿರುದ್ದ ಅವಹೇಳನಕಾರಿಯಾಗಿ ಸಂದೇಶವನ್ನು ಹಾಕಿರುವ ಆರೋಪ ಕೇಳಿ ಬಂದಿದ್ದು ಈ ಒಂದು ವಿಚಾರ ಕುರಿತಂತೆ ಇದನ್ನು ಮೇಲಾಧಿಕಾರಿಗಳು ಗಂಭೀರವಾಗಿ ತಗೆದುಕೊಂ ಡಿದ್ದು ಇಲಾಖೆಯ ಮೇಲಾಧಿಕಾರಿಗಳ ವಿರುದ್ದ ಅವಹೇಳ ನಕಾರಿಯಾಗಿ ಸಂದೇಶವನ್ನು ಹಾಕಿರುವ ಕುರಿತಂತೆ ಶಿಕ್ಷಕರಿಗೆ ಬಿಇಓ ಅವರು ನೊಟೀಸ್ ನೀಡಿದ್ದಾರೆ.

ಸಂಘದ ಅಧ್ಯಕ್ಷರು ಮತ್ತು ಶಿಕ್ಷಕರಿಗೆ ಬಿಇಓ ಅವರು ನೊಟೀಸ್ ನ ಪ್ರತಿಯನ್ನು ರವಾನೆ ಮಾಡಿದ್ದು ಈ ಕುರಿತಂತೆ ಕೂಡಲೇ ಉತ್ತರಿಸುವಂತೆ ಸೂಚನೆ ನೀಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.