ನವಲಗುಂದ –
ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿಯಾದ ವಿನೋದ ಅಸೂಟಿ ಅವರ ಗೆಲುವಿಗಾಗಿ ನವಲಗುಂದ ವಿಧಾನ ಸಭಾ ಕ್ಷೇತ್ರದ ನವಲಗುಂದ ನಗರದಲ್ಲಿ ಪೂರ್ವ ಭಾವಿ ಸಭೆ ಯನ್ನು ಮಾಡಲಾಯಿತು
ಶಾಸಕ ಎನ್ ಹೆಚ್ ಕೋನರೆಡ್ಡಿ ಅವರ ನೇತೃತ್ವದಲ್ಲಿ ನಡೆದ ಈ ಒಂದು ಸಭೆಯಲ್ಲಿ ಕರ್ನಾಟಕ ಸರ್ಕಾರದ ಜನಪರ ಕಾರ್ಯಕ್ರಮಗ ಳನ್ನು ಪ್ರತಿಯೊಬ್ಬ ಮತದಾರನಿಗೆ ಮನವರಿಕೆ ಮಾಡುವುದರೊಂದಿಗೆ ನಮ್ಮ ಅಭ್ಯರ್ಥಿಯವರ ಗೆಲುವಿಗಾಗಿ ಶ್ರಮಿಸಬೇಕೆಂದು ಸರ್ವರಿಗೂ ವಿನಂತಿಸಲಾಯಿತು
ಈ ಸಂದರ್ಭದಲ್ಲಿ ಮುಖಂಡರು ವಿ ಪಿ ಪಾಟೀಲ್,ಬಾಪುಗೌಡ ಪಾಟೀಲ, ಶ್ರೀಮತಿ ಶಾಂತವ್ವ ಗುಜ್ಜಳ, ಕೆಂಪೇಗೌಡ ಪಾಟೀಲ್, ಆರ್.ಎಚ್.ಕೋನರಡ್ಡಿ, ವಿಜಯಪ್ಪಗೌಡ ಪಾಟೀಲ್, ಡಿ.ಜಿ.ಜಂತ್ಲಿ, ಪ್ರಕಾಶಗೌಡ ಪಾಟೀಲ, ಪಿ.ಕೆ.ನೀರಲಕಟ್ಟಿ, ನವಲಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ವರ್ಧಮಾನಗೌಡ್ರ ಹಿರೇಗೌಡ್ರ,
ಅಣ್ಣಿಗೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು
ಮಂಜುನಾಥ ಮಾಯಣ್ಣನವರ, ನವಲಗುಂದ ಸ್ಥಾಯಿ ಸಮಿತಿ ಅಧ್ಯಕ್ಷರು ಮಹಾಂತೇಶ ಭೋವಿ, ಪುರಸಭೆ ಸದಸ್ಯರು ಜೀವನ ಪವಾರ, ಮಂಜುನಾಥ ಜಾಧವ, ಪ್ರಕಾಶ ಶಿಗ್ಲಿ, ಮೋಬಿನ ಶಿರೂರ, ಉಸ್ಮಾನ ಬಬರ್ಚಿ, ಸುರೇಶ ಮೇಟಿ, ನವಲಗುಂದ, ಅಣ್ಣಿಗೇರಿ, ಹುಬ್ಬಳ್ಳಿ ತಾಲೂಕು ಮುಖಂಡರು, ಸದಸ್ಯರು, ಪುರಸಭೆ ಅಧ್ಯಕ್ಷರು, ಸದಸ್ಯರು, ಪಕ್ಷದ ಹಿರಿಯರು ಮತ್ತು ಕಾರ್ಯ ಕರ್ತರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ನವಲಗುಂದ…..