7ನೇ ವೇತನ,NPS ಜೊತೆಯಲ್ಲಿ ಹೊಸದೊಂದು ಬೇಡಿಕೆ ಇಟ್ಟ ರಾಜ್ಯದ ಶಿಕ್ಷಕರು – ಸಂಘಟನೆಯವರು ಪ್ರಸ್ತಾಪ ಮಾಡಬೇಕಾದ ವಿಚಾರವನ್ನು ಶಿಕ್ಷಕರಿಂದ ಉಲ್ಲೇಖ ವೈರಲ್ ಆಗಿದೆ ಪೊಸ್ಟ್…..

Suddi Sante Desk
7ನೇ ವೇತನ,NPS ಜೊತೆಯಲ್ಲಿ ಹೊಸದೊಂದು ಬೇಡಿಕೆ ಇಟ್ಟ ರಾಜ್ಯದ ಶಿಕ್ಷಕರು – ಸಂಘಟನೆಯವರು ಪ್ರಸ್ತಾಪ ಮಾಡಬೇಕಾದ ವಿಚಾರವನ್ನು ಶಿಕ್ಷಕರಿಂದ ಉಲ್ಲೇಖ ವೈರಲ್ ಆಗಿದೆ ಪೊಸ್ಟ್…..

ಬೆಂಗಳೂರು

7ನೇ ವೇತನ ಆಯೋಗ ಜಾರಿಗೆ ಎನ್ ಪಿಎಸ್ ರದ್ದತಿ ಜೊತೆಯಲ್ಲಿ ಶಿಕ್ಷಕರ ವರ್ಗಾವಣೆ ವಿಷಯ ವನ್ನು ಸೇರಿಸಬೇಕು ಎಂದು ರಾಜ್ಯದ ಶಿಕ್ಷಕ ರೊಬ್ಬರು ಒತ್ತಾಯವನ್ನು ಮಾಡಿದ್ದಾರೆ.ಈ ಒಂದು ವಿಚಾರ ಕುರಿತು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಸ್ತಾಪವನ್ನು ಮಾಡಿದ್ದಾರೆ.

ಹೌದು ಸಧ್ಯ ಇವರು ಪ್ರಸ್ತಾಪವನ್ನು ಮಾಡಿರುವ ವಿಷಯ ಸರಿಯಾಗಿದ್ದು ಸಧ್ಯ ಇದನ್ನು ರಾಜ್ಯದ ಶಿಕ್ಷಕರ ಸರ್ಕಾರಿ ನೌಕರರ ಸಂಘಟನೆ ಯವರು ಒತ್ತಾಯವನ್ನು ಮಾಡಬೇಕು ಹೀಗಿರುವಾಗ ಸಾಮಾನ್ಯ ಶಿಕ್ಷಕ ರೊಬ್ಬರು ಇದನ್ನು ಒತ್ತಾಯ ಮಾಡಿ ಪ್ರಸ್ತಾಪವನ್ನು ಮಾಡಿದ್ದು ಸಧ್ಯ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.

 

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.