ಬೆಂಗಳೂರು –
ರಾಜ್ಯದಲ್ಲಿ ಇಂದು ಕೂಡಾ ಕರೋನಾ ದಾಖಲೆಯ ಪ್ರಮಾಣದಲ್ಲಿ ಕಂಡು ಬಂದಿದೆ.ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳಲ್ಲಿ ರಾಜ್ಯದ ಲ್ಲಿ ಇಂದು 49058 ಕೋವಿಡ್ ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸಕ್ರಿ ಯ ಪ್ರಕರಣಗಳ ಸಂಖ್ಯೆ 517075ಕ್ಕೆ ಏರಿಕೆಯಾಗಿ ದೆ.

ಕರ್ನಾಟಕ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರು ವ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 49058 ಜನರಿಗೆ ಕೋವಿಡ್ ತಗುಲಿರುವುದು ವರದಿಯಾಗಿದೆ.ಇದೇ ಅವಧಿಯಲ್ಲಿ 328 ಜನರು ಕೋವಿಡ್ ಸೋಂಕಿನಿಂ ದ ಸಾವನ್ನಪ್ಪಿದ್ದಾರೆ.18943 ಜನರು ಕೋವಿಡ್ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಆಸ್ಪ ತ್ರೆಯಿಂದ ಬಿಡುಗಡೆಯಾಗಿದ್ದಾರೆ.ಇನ್ನೂ ಜಿಲ್ಲಾವಾ ರು ಪ್ರಕರಣಗಳ ಸಂಖ್ಯೆಗಳನ್ನು ನೋಡಿದರೆ ಬೆಂಗ ಳೂರು ನಗರದಲ್ಲಿ ಮತ್ತೆ ದಾಖಲೆಯ ರೂಪದಲ್ಲಿ ಹೆಚ್ಚಿನ ಪ್ರಕರಣಗಳು ಕಂಡು ಬಂದಿದ್ದು ಬಾಗಲಕೋ ಟೆ-655, ಬಳ್ಳಾರಿ-922, ಬೆಳಗಾವಿ-843, ಬೆಂಗಳೂ ರು ಗ್ರಾಮಾಂತರ-963, ಬೆಂಗಳೂರು ನಗರ- 23706 ಬೀದರ್-336, ಚಾಮರಾಜನಗರ-707, ಚಿಕ್ಕಬಳ್ಳಾಪುರ-609, ಚಿಕ್ಕಮಗಳೂರು-452, ಚಿತ್ರದುರ್ಗ-126, ದಕ್ಷಿಣ ಕನ್ನಡ-1191, ದಾವಣಗೆ ರೆ-672, ಧಾರವಾಡ-824, ಗದಗ-191, ಹಾಸನ- 1403, ಹಾವೇರಿ-236, ಕಲಬುರಗಿ-1652, ಕೊಡಗು -697, ಕೋಲಾರ-756, ಕೊಪ್ಪಳ-357, ಮಂಡ್ಯ-1301, ಮೈಸೂರು-2531, ರಾಯಚೂರು- 819, ರಾಮನಗರ-413, ಶಿವಮೊಗ್ಗ-635, ತುಮ ಕೂರು-2418, ಉಡುಪಿ-1526, ಉತ್ತರ ಕನ್ನಡ- 734, ವಿಜಯಪುರ-662, ಯಾದಗಿರಿ-721 ಆಗಿದ್ದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳ ಅಂಕಿ ಅಂಶಗಳು ಈ ಕೆಳಗಿನಂತಿವೆ
