ರಾಜ್ಯ ಸರ್ಕಾರಿ ನೌಕರರ ಮನಗೆದ್ದ ಷಡಾಕ್ಷರಿಯವರು – ಸರಕಾರಿ ನೌಕರರ ಒಳಿತು ಬಯಸುವ CSS ಹೆಜ್ಜೆ ಗಳ ಕುರಿತು ಒಂದು ವರದಿ…..

Suddi Sante Desk
ರಾಜ್ಯ ಸರ್ಕಾರಿ ನೌಕರರ ಮನಗೆದ್ದ ಷಡಾಕ್ಷರಿಯವರು – ಸರಕಾರಿ ನೌಕರರ ಒಳಿತು ಬಯಸುವ CSS ಹೆಜ್ಜೆ ಗಳ ಕುರಿತು ಒಂದು ವರದಿ…..

ಬೆಂಗಳೂರು

ಸರಕಾರಿ ನೌಕರರ ಮನ ಗೆದ್ದ ರಾಜ್ಯ ಸರಕಾರಿ ನೌಕರರ CSS  ರಾಜ್ಯ ಸರಕಾರಿ ನೌಕರರ ಒಳಿತು ಬಯಸುವ ಹೆಜ್ಜೆಗಳ ಕುರಿತು ನೊಡೊದಾದರೆ ರಾಜ್ಯ ಸರಕಾರಿ ನೌಕರರ ಕುಟುಂಬ ಗೌರವಿಸುವ ಕ್ಷಣ

ರಾಜ್ಯ ಸರಕಾರಿ ನೌಕರರ ಮಕ್ಕಳಿಗೆ SSLC PUCವಿದ್ಯಾರ್ಥಿಗಳಿಗೆ ಪ್ರತಿಭಾ* ಪುರಸ್ಕಾರ ವಿತರಣೆ.
ರಾಜ್ಯ ಸರಕಾರಿ ನೌಕರರ ಕುಟುಂಬ ಅಭಿಮಾನ ಹೆಚ್ಚಿಸುವ ಗಳಿಗೆ ರಾಜ್ಯದ ಎಲ್ಲಾ ಜಿಲ್ಲಾ ಹಂತದಲ್ಲಿ 50.000 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ.

19.07.2025 ರಂದು ಸಿದ್ದರಾಮಯ್ಯ ಮುಖ್ಯ ಮಂತ್ರಿಗಳ ನೇತೃತ್ವದಲ್ಲಿ ಮೈಸೂರು ಭಾಗದಲ್ಲಿ ವಿದ್ಯಾರ್ಥಿಗಳಗೆ ಪ್ರತಿಭೆ ಪುರಸ್ಕಾರ ಪ್ರಶಸ್ತಿ ನೀಡುವುದರೊಂದಿಗೆ ಗೌರವಿಸುವ ಹೆಜ್ಜೆ

19.07.2025 ರಂದು ಮೈಸೂರಿನಲ್ಲಿ ರಾಜ್ಯ ಸರಕಾರಿ ನೌಕರರ OPS ಹಳೆ ಪಿಂಚಣಿ ಯೋಜನೆ ಕುರಿತು ಶುಭ ಸುದ್ದಿ ಸಿಗುವ ಸಾಧ್ಯತೆ ಇದೆ. ಗಿರಿಗೌಡರು ರಾಜ್ಯ ಪ್ರಧಾನ ಕಾರ್ಯದರ್ಶಿ

ಎಸ್ ಬಸವರಾಜು ರಾಜ್ಯ ಗೌರವ ಅಧ್ಯಕ್ಷರು
ಹಲವಾರು ನಮ್ಮ KSGEA ಪದಾಧಿಕಾರಿಗಳ ಸಹ ಯೋಗದಲ್ಲಿ.ನಮ್ಮ ಅಧ್ಯಕ್ಷರೆ ನಮ್ಮ ಅಭಿಮಾನ

CSS Team G. ರಂಗಸ್ವಾಮಿ ಮಧುಗಿರಿ. ತುಮಕೂರು ಜಿಲ್ಲೆ KSGEA ಬೆಂಗಳೂರು

ಸುದ್ದಿ ಸಂತೆ ನ್ಯೂಸ್ ತುಮಕೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.