ಪುನಃ ರಚನೆಯಾಯಿತು ಚಿತ್ತಾಪೂರ NPS ತಾಲೂಕು ಘಟಕ ಮಾಲತೇಶ ಬಬ್ಬಜ್ಜಿ ನೇತೃತ್ವದಲ್ಲಿ ಪುನರಚನೆಗೊಂಡ ಘಟಕದ ಕುರಿತು ಒಂದು ವರದಿ.‌‌‌‌….

Suddi Sante Desk

ಚಿತ್ತಾಪೂರ –

ಕರ್ನಾಟಕ ರಾಜ್ಯ ಸರಕಾರಿ NPS ನೌಕರರ ಸಂಘ ಜಿಲ್ಲಾ ಘಟಕ ಕಲಬುರಗಿ ವತಿಯಿಂದ ಚಿತ್ತಾಪೂರ IB ಯಲ್ಲಿ ಚಿತ್ತಾಪೂರ ತಾಲೂಕು ಘಟಕ ಪುನರ್ರಚನೆಯು ಜಿಲ್ಲಾ ಅಧ್ಯಕ್ಷರಾದ ಸೈಬಣ್ಣಾ ಮಹಾಂತಗೋಳ ಅವರ ಅಧ್ಯಕ್ಷತೆ ಯಲ್ಲಿ ಹಾಗೂ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಯ ವರಾದ ಅಂಬುಜಾ ಎಂ.ಡಿ.ಸಂಘಟನಾ ಕಾರ್ಯದರ್ಶಿಯ ವರಾದ ಸುನೀಲದತ್ತ ಡಾಂಗೆˌಖಜಾಂಚಿ ಶ್ರೀಗಿರಿˌನೇತ್ರತ್ವದಲ್ಲಿ ಚಿತ್ತಾಪೂರು ತಾಲ್ಲೂಕು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಕಾಳಗಿ ತಾಲೂಕಿನ ಅಧ್ಯಕ್ಷರಾದ ಸಂತೋಷ ಕಲ್ಮೂಡ ಕಲಬುರಗಿ ಉತ್ತರ ವಲಯ ತಾಲೂಕಿನ ಅಶೋಕ ಸೊನ್ನ ಹಾಗೂ ಶಹಬಾದ ತಾಲೂಕಿನ ಪರಶುರಾಮ ಗುತ್ತಲ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

ನೂತನ ಪದಾಧಿಕಾರಿಯವರ ವಿವರ ಈ ಕೆಳಗಿನಂತಿದೆ.

ಅಧ್ಯಕ್ಷರು- ಶ್ರೀ ಮಾಲತೇಶ ಬಬ್ಬಜ್ಜಿ
ಪ್ರಧಾನ ಕಾರ್ಯದರ್ಶಿ- ಶ್ರೀ ಕೊಟ್ರೇಶ
ಖಜಾಂಚಿ- ಶ್ರೀ ಬಸವರಾಜ
ಗೌರವ ಅಧ್ಯಕ್ಷರು- ಶ್ರೀ ಆನಂದ ಮೂಡಬೂಳಕರ್
ಗೌರವ ಸಲಹೆಗಾರರು- ಶ್ರೀ ಸಂತೋಷಕುಮಾರ ಶಿರನಾಳ್
ಹಿರಿಯ ಉಪಾಧ್ಯಕ್ಷರು- ಶ್ರೀ ಮಧುಸೂಧನ್ ಘಾಳೆ
ಉಪಾಧ್ಯಕ್ಷರು- ಶ್ರೀ ಕರಣಕುಮಾರ
ಉಪಾಧ್ಯಕ್ಷರು- ಶ್ರೀ ದೇವಿಂದ್ರಪ್ಪ ದೊರೆ
ಸಂ. ಕಾರ್ಯದರ್ಶಿ- ಶ್ರೀ ಮಹೇಶ
ಸಂ. ಕಾರ್ಯದರ್ಶಿ- ಶ್ರೀ ಶಿವಪುತ್ರ
ಜಂಟಿ ಕಾರ್ಯದರ್ಶಿ- ಶ್ರೀ ಸಿದ್ದಣ್ಣ ಹಡಪದ
ಜಂಟಿ ಕಾರ್ಯದರ್ಶಿ- ಶ್ರೀ ಗುರುಬಸಪ್ಪ

ಆಯ್ಕೆ ಹೊಂದಿದ ಎಲ್ಲಾ ಪದಾಧಿಕಾರಿಯವರಿಗೆ ಅಭಿನಂ ದನೆಗಳು ತಿಳಿಸುತ್ತಾ ಸದರಿ ಚಿತ್ತಾಪೂರ ತಾಲೂಕು ಘಟಕ ಪುನರ್ರಚನೆ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲಾ ಇಲಾಖೆಗಳ ನೌಕರರು ಭಾಗವಹಿಸಿ ಯಶಸ್ವಿ ಗೊಳಿಸಿರುವು ದಕ್ಕಾಗಿ ತಮ್ಮೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಲಾಯಿತು

ತಮ್ಮ ವಿಶ್ವಾಸಿಗಳು
ಜಿಲ್ಲಾ ಅಧ್ಯಕ್ಷರು
ಹಾಗೂ ಜಿಲ್ಲಾಪ್ರಧಾನ ಕಾರ್ಯದರ್ಶಿಗಳು ಮತ್ತು ಜಿಲ್ಲಾ ಘಟಕದ ಎಲ್ಲಾ ಪದಾಧಿಕಾರಿಗಳು ಕಲಬುರಗಿ*
🙏🙏💐💐🌹💐💐🙏🙏

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.