ಬೆಂಗಳೂರು –
ಮಹಾಮಾರಿ ಕರೋನ ರಾಜ್ಯದಲ್ಲಿ ನಿನ್ನೆ ಗಿಂತ ಸ್ವಲ್ಪ ಮಟ್ಟಿಗೆ ಏರಿಕೆಯಾಗಿದೆ. ಹೌದು ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಹೊಸದಾಗಿ 9785 ಹೊಸ ಪ್ರಕರಣಗಳು ಪತ್ತೆಯಾಗಿದ್ದು ಇನ್ನೂ ಒಂದೇ ದಿನ ರಾಜ್ಯದಲ್ಲಿ 21614 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
ಇನ್ನೂ ರಾಜ್ಯದಲ್ಲಿ ಒಂದೇ ದಿನ 144 ಜನರು ನಿಧನರಾಗಿದ್ದು ಸಾವಿನ ಸಂಖ್ಯೆ ರಾಜ್ಯದಲ್ಲಿ ಕಡಿಮೆ ಯಾಗಿದ್ದು ಎಲ್ಲಾ ಜಿಲ್ಲೆಗಳ ಕಂಪ್ಲೀಟ್ ಅಂಕಿ ಅಂಶಗಳು ಈ ಕೆಳಗಿನಂತಿವೆ