ಶಿವಮೊಗ್ಗ –
ಪ್ರತಿಯೊಬ್ಬರ ಸೃಷ್ಠಿ ಪ್ರಕೃತಿಯಿಂದಲೇ ಡಾ.ಸಿ ಆರ್ ಚಂದ್ರಶೇಖರ್ ಖ್ಯಾತ ಮನೋ ವಿಜ್ಞಾನಿ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಮನೋ ವೈಜ್ಞಾನಿಕ ಲೇಖಕರಾದ ಡಾ. ಸಿ ಆರ್ ಚಂದ್ರಶೇ ಖರ ರವರು ಶಿವಮೊಗ್ಗದ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿ ನಲ್ಲಿ ಲೋಹಿಯಾ ಪ್ರತಿಷ್ಠಾನ ಐಕ್ಯೂ ಎಸ್ ಘುಟಿಕ ಕ್ಷೇಮಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಒತ್ತಡ ನಿರ್ವಹಣೆ ಕುರಿತಾದ ವಿಶೇಷ ಉಪ ನ್ಯಾಸ ಮಾಡುತ್ತಾ ವ್ಯಕ್ತಿಯ ಸರ್ವಾಂಗಿಣ ಬೆಳವಣಿಗೆ ತನ್ನ 25ರ ವಯ ಸ್ಸೆಗೆ ನಿಲ್ಲಿತ್ತದೆಂದರು
ಪ್ರತಿಯೊಂದು ಸೃಷ್ಟಿಯೂ ಪ್ರಕ್ರೃತಿಯಿಂದ ಸಾಧ್ಯ ವೆಂದರು MBA & M.com ವಿದ್ಯಾರ್ಥಿಗಳೊಂ ದಿಗೆ ಸಂವಾದ ನಡೆಸಿ ಉತ್ತಮ ಪ್ರಶ್ನೆ ಗಳನ್ನು ಕೇಳಿದ ವಿದ್ಯಾರ್ಥಿಗಳಿಗೆ ಸ್ಥಳದಲ್ಲಿಯೇ ಬಹು ಮಾನ ವಿತರಿಸದರು.ಸಮಾರಂಭದ ಆರಂಭ ದಲ್ಲಿ ಪ್ರಾಸ್ತಾವಿಕ ನುಡಿಗಳನ್ನು ಆಡಿದ ಸಹಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿ ನ ಪ್ರಾಂಶು ಪಾಲರು
ಹಾಗೂ ಸುಮಾ ರಂಭದ ಅದಕ್ಷತೆ ವಹಿಸಿದ್ದ ಡಾ. ಆ ವಿನಾಶ ಟಿ ರವರು ಅನೇಕರು ತಮ್ಮ ಆತ್ಮಚ ರಿತ್ರೆ ಗಳಲ್ಲಿ ನಮ್ಮ ಕಾಲೇಜಿ ನೆನಪು ಳನ್ನು ಬರೆದಿ ದ್ದಾರೆ. ಇದು ಪುಣ್ಯ ಭೂಮಿ ಎಂದು ಹೇಳಿದರು ಹಾಗೂ ಕಾರ್ಯ ಕ್ರಮದ ಉದ್ದೇಶ ಹಿನ್ನಲೆ ತಿಳಿಸಿ ದರು.ಈ ಸಂದರ್ಭದಲ್ಲಿ ಮಾತನಾಡಿದ ನಾಡಿನ ಖ್ಯಾತ ಕವಿಯತ್ರಿ ಸವಿತಾ ನಾಗಭೂಷಣರವರು ಮಾತ ನಾಡಿ
ಯಾವುದೇ ವ್ಯಾಪಾರ ಗಳು ಮಾನ ವೀಯ ಸ್ಪರ್ಶ ವನ್ನು ಇಲ್ಲದೆ ಮಾಡಬಾರೆಂದರು
ನಾಡಿನ ಖ್ಯಾತ ಮನೋ ವೃದ್ಯ ರಾದ ಡಾ ಕೆ ಆರ್ ಶ್ರೀಧರ್ ಮಾತನಾಡಿದರು.ಈ ಸಮಾರಂಭದಲ್ಲಿ ಪೊ ಸರಳ ಡಾ. ಕೆ.ವಿ. ಗಿರಿಧರ ಡಾಕುಂದನ್ ಬಸವರಾಜ್ ಹಾಗೂ ದಾಶಿವ ಮೂರ್ತಿ ಉಪಸ್ಥಿತ ರಿದ್ದರು.
ಆರಂಭದಲ್ಲಿ ಸ್ನಾತಕೋತ್ತರ ವಿದಾರ್ಥಿ ನಿಯಾದ ಕವಿತ ಸ್ವಾಗತಿಸಿದರು ಅಕ್ಷತಾ ಎ ಹಾಗೂಮಾನಸ k ನಿರೂಪಿಸಿದರು.ಪ್ರಿಯಾ ವಂದಿಸಿದರು
ಸುದ್ದಿ ಸಂತೆ ನ್ಯೂಸ್ ಶಿವಮೊಗ್ಗ…..