This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

ಏಳು ಸರ್ಕಾರಿ ನೌಕರಿಗಳನ್ನು ಗಿಟ್ಟಿಸಿಕೊಂಡ ಶಿಕ್ಷಕಿ – ರೈತನ ಮಗಳ ಸಾಧನೆಗೆ ಮೆಚ್ಚುಗೆಗಳ ಮಹಾಪೂರ…..

WhatsApp Group Join Now
Telegram Group Join Now

ದೇವದುರ್ಗ –

ಸಾಮಾನ್ಯವಾಗಿ ಒಂದೇ ಸರ್ಕಾರಿ ನೌಕರಿಯನ್ನು ಇವತ್ತು ಪಡೆದುಕೊಳ್ಳೊದು ತುಂಬಾ ಕಷ್ಟದ ಹರಸಾಹಸದ ಕೆಲಸ ಏನೇಲ್ಲಾ ಕಷ್ಟು ಪಟ್ಟರು ಕೂಡಾ ಹರಸಾಹಸ ಪಟ್ಟರು ಕೂಡಾ ಸರ್ಕಾರಿ ನೌಕರಿ ಎಂಬೊದು ಕನಸಿನ ಮಾತು ಇಂಥಹ ಪರಸ್ಥಿತಿಯಲ್ಲಿ ಇಲ್ಲೊಬ್ಬ ಯುವತಿ ಒಟ್ಟಿಗೆ ಏಳು ಸರ್ಕಾರಿ ನೌಕರಿಗಳನ್ನು ಪಡೆದುಕೊಂಡಿದ್ದಾರೆ.ಹೌದು ಮೊರಾರ್ಜಿ ವಸತಿ ಶಾಲೆಯ ಅತಿಥಿ ಶಿಕ್ಷಕಿ ವಿಜಯಲಕ್ಷ್ಮೀ ಅವರು ಏಳು ಸರಕಾರಿ ನೌಕರಿಗೆ ಆಯ್ಕೆ ಆಗಿ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ.

ಗಬ್ಬೂರು ಗ್ರಾಮದ ರೈತನ ಪುತ್ರಿ ಯಾಗಿರುವ ಇವರು ಮಹಿಳಾ ಪೊಲೀಸ್‌ ಪೇದೆ, ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕನ್ನಡ ಭಾಷಾ ಶಿಕ್ಷಕಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಶಿಕ್ಷಕಿ, ವಾರ್ಡನ್‌ ಹಾಗೂ ಸಹಾಯಕಿ, ಪ.ಪೂರ್ವ ಹಾಸ್ಟೆಲ್‌ಗೆ ಮಹಿಳಾ ವಾರ್ಡನ್‌, ವಿದ್ಯಾರ್ಥಿ ನಿಲಯದ ಮೇಲ್ವಿಚಾರಕಿ ಹುದ್ದೆಗೆ ಆಯ್ಕೆಯಾಗಿದ್ದಾರೆ. ಸರಕಾರಿ ಶಾಲೆಯಲ್ಲಿ ಕಲಿತರೆ ಕೆಲಸ ಸಿಗುವುದಿಲ್ಲ ಎನ್ನುವ ಕೀಳರಿಮೆ ಸಲ್ಲದು. ನಿರಂತರ ಪ್ರಯತ್ನದಿಂದ ಸಾಧನೆ ಸಾಧ್ಯ ಎನ್ನುವುದಕ್ಕೆ ನಾನೇ ಸಾಕ್ಷಿ. ನಾನು ಕೋಚಿಂಗ್‌ ಪಡೆಯದೆ ಮನೆಯಲ್ಲೇ ಓದಿ ದ್ದೇನೆ. ಕೆಎಎಸ್‌ ಮಾಡುವ ಗುರಿಯಿದ್ದು, ನಿರಂತರ ಅಧ್ಯಯನ ಮಾಡುತ್ತಿದ್ದೇ ಎಂದು ಹೇಳುತ್ತಾರೆ ವಿಜಯಲಕ್ಷ್ಮೀ


Google News

 

 

WhatsApp Group Join Now
Telegram Group Join Now
Suddi Sante Desk