ಅಪಘಾತದ ರಭಸಕ್ಕೆ ರಸ್ತೆಯಲ್ಲಿ ಬಿದ್ದ ಕಣ್ಣೀನ ಗುಡ್ಡೆ – ಭೀಕರ ಅಪಘಾತಕ್ಕೆ ಬೈಕ್ ಸವಾರನ ಕಣ್ಣು ಢಮಾರ್…..

Suddi Sante Desk
ಅಪಘಾತದ ರಭಸಕ್ಕೆ ರಸ್ತೆಯಲ್ಲಿ ಬಿದ್ದ ಕಣ್ಣೀನ ಗುಡ್ಡೆ – ಭೀಕರ ಅಪಘಾತಕ್ಕೆ ಬೈಕ್ ಸವಾರನ ಕಣ್ಣು ಢಮಾರ್…..

ಯಾದಗಿರಿ

ಬೈಕ್ ಗೆ ಅಪರಿಚಿತ ವಾಹನ ಡಿಕ್ಕಿಯಾದ ಪರಿಣಾಮ ವಾಗಿ ಬೈಕ್ ಸವಾರನ ಕಣ್ಣು ಕಿತ್ತು ರಸ್ತೆಗೆ ಬಿದ್ದ ಘಟನೆ ಯಾದಗಿರಿ ಯಲ್ಲಿ ನಡೆದಿದೆ ಹೌದು ವಾಹನ ಗುದ್ದಿದ ರಭಸಕ್ಕೆ ಸವಾರನ ಕಣ್ಣು ಗುಡ್ಡೆ ಕಿತ್ತು ಹೊರಕ್ಕೆ ಬಿದ್ದಿದೆ.

ಯಾದಗಿರಿ ನಗರದ ಲಕ್ಷ್ಮೀ ನಗರದಲ್ಲಿ ಈ ಒಂದು ಘಟನೆ ನಡೆದಿದೆ.ಯಾದಗಿರಿ ತಾಲೂಕಿನ ಯಡ್ಡಳ್ಳಿ ಗ್ರಾಮದ ನಿವಾಸಿ ಚೆನ್ನಾರೆಡ್ಡಿ ಪಾಟೀಲ ಗಾಯ ಗೊಂಡಿರುವ ವ್ಯಕ್ತಿಯಾಗಿದ್ದಾನೆ.

ಗಾಯಗೊಂಡ ಸವಾರರನ್ನು ಆಸ್ಪತ್ರೆಗೆ ದಾಖಲಿ ಸಿ‌ದ್ದಾರೆ ಸಾರ್ವಜನಿಕರು.ಬೆಳಗಿನ ನಸುಕಿನ ಜಾವ ದಲ್ಲಿ ಬೈಕ್ ನಲ್ಲಿ ಊರಿಗೆ ತೆರಳುತ್ತಿದ್ದ ವೇಳೆ ಅಪರಿಚಿತ ವಾಹನ ಡಿಕ್ಕಿಯಾಗಿದೆ.ವಾಹನ ಗುದ್ದಿದ ರಭಸಕ್ಕೆ ಸವಾರನ ಕಣ್ಣು ಗುಡ್ಡೆ ಕಿತ್ತು ರಸ್ತೆಗೆ ಬಿದ್ದಿದೆ.ಹೆಚ್ಚಿನ ಚಿಕಿತ್ಸೆ ಗಾಗಿ ಕಲಬುರಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸುದ್ದಿ ಸಂತೆ ನ್ಯೂಸ್ ಯಾದಗಿರಿ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.