ಪಾಠ ಮಾಡುತ್ತಿರುವ ಶಿಕ್ಷಕನಿಗೆ ಶಾಲೆಯಲ್ಲಿ ಹೀಗೆ ಮಾಡೊದಾ ನಾಗರಿಕ ಸಮಾಜ ತಲೆತಗ್ಗಿಸುವ ವಿಡಿಯೋ ವೈರಲ್…..

Suddi Sante Desk

ದಾವಣಗೆರೆ –

ರಾಜ್ಯದಲ್ಲಿ ನಾಗರಿಕ‌ ಸಮಾಜ‌‌ವೇ ತಲೆ ತಗ್ಗಿಸುವ ಘಟನೆ ಯ ವಿಡಿಯೋವೊಂದಿ ವೈರಲ್ ಆಗಿದೆ‌‌.ಹೌದು ಸಮಾಜದ ದಲ್ಲಿ ನಾವು ಗುರುವಿಗೆ ದೊಡ್ಡ ಪ್ರಮಾಣದಲ್ಲಿ ಗೌರವ ಸ್ಥಾನ ಮಾನವನ್ನು ನೀಡಿದ್ದೇವೆ ಆದರೆ ಅದೆ ಗುರುವಿನಿಂದ ನಾಲ್ಕು ಅಕ್ಷರ ಕಲಿಯುವ ವಿದ್ಯಾರ್ಥಿ ಗಳು ಮಾಡಿದ ಕೆಲಸ ನೋಡಿದರೆ ತಲೆ ತಗ್ಗಿಸಬೇಕು

ಹೌದು ಇಂಥಹ ಘಟನೆಯೊಂದು ರಾಜ್ಯದಲ್ಲಿ ನಡೆದಿದ್ದು ಪಾಠ ಮಾಡುತ್ತಿರುವ ಶಿಕ್ಷಕ ಉಪನ್ಯಾಸಕ ಮೇಲೆ ಹಲ್ಲೆ, ಗೇಲಿ ಮಾಡಿದ್ದಾರೆ‌ ವಿದ್ಯಾರ್ಥಿಗಳು.ಪಾಠ ಮಾಡುವ ವೇಳೆ ಶಿಕ್ಷಕನಿಗೆ ದೈಹಿಕ‌ ಹಿಂಸೆ ಮೂಲಕ ಗೇಲಿ ಮಾಡಿದ್ದಾರೆ ವಿದ್ಯಾರ್ಥಿಗಳು

ಚನ್ನಗಿರಿ ತಾಲೂಕಿನ ನಲ್ಲೂರ ಗ್ರಾಮದ ಹೈಸ್ಕೂಲ್‌ನಲ್ಲಿ ಈ ಒಂದು ಘಟನೆ ನಡೆದಿದೆ.ಹಲ್ಲೆ ಹಾಗೂ ಗೇಲಿ ಮಾಡುತ್ತಿ ರುವ ವಿಡಿಯೋ ವೈರಲ್ ಮಾಡಿದ್ದಾರೆ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ವಿಡಿಯೋ

ಸಾರ್ವಜನಿಕನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು ನಲ್ಲೂರು ಹೈಸ್ಕೂಲ್‌ನ ಹಿಂದಿ‌ ಶಿಕ್ಷಕನಿಗೆ ಅಪಮಾನ ಮಾಡಿದ್ದಾರೆ ವಿದ್ಯಾರ್ಥಿಗಳು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.