ಬೆಂಗಳೂರು –
ಬಜೆಟ್ ಮಂಡನೆಗೆ ಇನ್ನೇನು ಎರಡು ದಿನ ಬಾಕಿ ಇವೆ ಈಗಾಗಲೇ ಬೇಕು ಬೇಡಿಕೆಗಳ ಕೂಗು ಜೋರಾಗುತ್ತಿದ್ದು ಇನ್ನೂ ರಾಜ್ಯದಲ್ಲಿ ಸಧ್ಯ ಜಾರಿಯಲ್ಲಿರುವ ಹಳೆಯ ಪಿಂಚಣಿ ಯನ್ನು ಮರು ಜಾರಿಗೆ ತಗೆದುಕೊಂಡು ಬಂದು ರಾಜ್ಯ ಸರ್ಕಾರಿ ನೌಕರರ ಪಾಲಿಗೆ ದೊಡ್ಡ ಸಮಸ್ಯೆ ಯಾಗಿ ರುವ ಹೊಸ ಪಿಂಚಣಿ ಯನ್ನು ರದ್ದು ಮಾಡುವಂತೆ ಕೂಗು ಜೋರಾಗುತ್ತಿದ್ದು ಈಗಾಗಲೇ ಸರ್ಕಾರಿ ನೌಕರರ ಸಂಘವು ಮುಖ್ಯಮಂತ್ರಿ ಅವರಿಗೆ ಮನವಿ ನೀಡಿ ಬೇಡಿಕೆ ಇಟ್ಟಿದ್ದು ಇದರ ಬೆನ್ನಲ್ಲೇ ಈಗ ಸುರಪುರ ಶಾಸಕ ರಾಜುಗೌಡ ಅವರು OPS ವಿವಾರ ಕುರಿತು ಧ್ವನಿ ಎತ್ತಿದ್ದಾರೆ

ಈ ಒಂದು ವಿಚಾರ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರವನ್ನು ಬರೆದು ರಾಜ್ಯದ ಸರ್ಕಾರಿ ನೌಕರರ ಪರವಾಗಿ ಧ್ವನಿ ಎತ್ತಿ ಆಗ್ರಹ ವನ್ನು ಮಾಡಿದ್ದಾರೆ