ಚಿತ್ರದುರ್ಗ –
ಲಂಚ ಪಡೆಯುವಾಗ ಹೆಲ್ತ್ ಇನ್ಸ್ಪೆಕ್ಟರ್ ರೊಬ್ಬರು ಎಸಿಬಿ ಬಲೆಗೆ ಬಿದ್ದಿದ್ದಾರೆ. ಹೊಳಲ್ಕೆರೆ ಪಟ್ಟಣ ಪಂಚಾಯ್ತಿ ಹೆಲ್ತ್ ಇನ್ಸ್ಪೆಕ್ಟರ್ ಪರಮೇಶ್ವರಪ್ಪ ಎಸಿಬಿ ಬಲೆಗೆ ಬಿದ್ದ ಅಧಿಕಾರಿಯಾಗಿದ್ದಾರೆ.
ಸನತ್ ಕುಮಾಮಾರ್ ಗೆ ಟ್ರೇಡ್ ಲೈಸನ್ಸ್ ನೀಡಲು 2500 ಸಾವಿಕ್ಕೆ ಬೇಡಿಕೆ ಇಟ್ಟಿದ್ದರು.ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಪಟ್ಟಣ ಪಂಚಾಯತ ಪರಮೇಶ್ವರಪ್ಪನ ಲಂಚ ಬೇಡಿಕೆ ಕುರಿತು ಎಸಿಬಿಗೆ ದೂರು ನೀಡಿದ್ದರು ಸನತ್ .
ದೂರು ಆದರಿಸಿ ಪರಮೇಶ್ವರಪ್ಪಗೆ ಬಲೆ ಬೀಸಿದ ಎಸಿಬಿ ಅಧಿಕಾರಿಗಳು ಲಂಚ ಪಡೆವಾಗ ದಾಳಿ ಮಾಡಿದ್ದಾರೆ.ಪ.ಪಂ ಕಚೇರಿಯಲ್ಲಿ ಎಸಿಬಿ DYSP ಬಸವರಾಜ್ ಮಗದುಮ್ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ.