ACB ಬಲೆಗೆ ಬಿದ್ದ PWD ಇಬ್ಬರು ನೌಕರರು – ಕಲ್ಲು ಕ್ವಾರಿಗೆ NOC ನೀಡಲು ಲಂಚ ಕೇಳಿದ್ದ ಇಬ್ಬರು ಸಿಬ್ಬಂದಿ…..

Suddi Sante Desk

ಕಲಬುರಗಿ –

ಕಲ್ಲು ಕ್ವಾರಿಗೆ NOC ನೀಡಲು ಲಂಚ ಕೇಳಿದ್ದ PWD ಯ ಇಬ್ಬರು ಸಿಬ್ಬಂದಿಗಳು ಎಸಿಬಿ ಬಲೆಗೆ ಬಿದ್ದ ಘಟನೆ ಕಲಬುರಗಿ ಯಲ್ಲಿ ನಡೆದಿದೆ. ಲೋಕೋಪ ಯೋಗಿ ಇಂಜಿನಿಯರ್ ಗುರುರಾಜ ಮತ್ತು ಟೈಪಿಸ್ಟ್ ವಿಜಯಕುಮಾರ ACB ಬಲೆಗೆ ಬಿದ್ದ ನೌಕರರಾಗಿ ದ್ದಾರೆ.

AEE ಗುರುರಾಜ್, ಟೈಪಿಸ್ಟ್ ವಿಜಯಕುಮಾರ್ ರೋಡ್ ಹ್ಯಾಂಡ್ ಬಲೆಗೆ ಬಿದ್ದಿದ್ದಾರೆ.ಕಲಬುರಗಿಯ ಅಳಂದ ಪಟ್ಟಣದ PWD ಕಚೇರಿಯಲ್ಲಿ ಎಸಿಬಿ ದಾಳಿಯಾಗಿದೆ.ಕಲ್ಲು ಕ್ವಾರಿಗೆ NOC ನೀಡಲು ಲಂಚ ಕೇಳಿದ್ದರು ಇಬ್ಬರು ಸಿಬ್ಬಂದಿಗಳು.

ಮೆಹಬೂಬ್ ಸಾಬ್ ಎಂಬಾತನಿಂದ 10 ಸಾವಿರ ಹಣಕ್ಕೆ ಡಿಮ್ಯಾಂಡ್ ಮಾಡಿದ್ದರು.ಲಂಚ ಪಡೆಯು ವಾಗಲೇ ಬಲೆಗೆ ಕೆಡವಿದ್ದಾರೆ ACB ಎಸ್ಪಿ ಮೇಘಣ್ಣ ವರ‌.ಸಧ್ಯ ಇಬ್ಬರನ್ನು ವಶಕ್ಕೆ ತೆಗೆದುಕೊಂಡು ಮುಂದಿನ ಕಾರ್ಯವನ್ನು ಮಾಡತಾ ಇದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.