ಹುಬ್ಬಳ್ಳಿ –
ಟಾಯರ್ ಬ್ಲಾಸ್ಟ್ ಆಗಿ ಒರ್ವ ಸಾವಿಗೀಡಾದ ಘಟನೆ ಧಾರವಾಡ ದ ಕಿರೆಸೂರು ಬಳಿ ನಡೆದಿದೆ.ಓಮಿನಿ ಕಾರಿನ ಟಾಯರ್ ಬ್ಲಾಸ್ಟ್ ಆಗಿ ನಂತರ ಲಾರಿಗೆ ಡಿಕ್ಕಿ ಯಾಗಿದೆ ಓರ್ವ ಸಾವಿಗೀಡಾಗಿದ್ದು,ಐದು ಜನರಿಗೆ ಗಾಯ ಗಳಾಗಿವೆ.ಓಮಿನಿ ಟೈರ್ ಸ್ಪೋಟಗೊಂಡು ಮುಂದೆ ಬರುತ್ತಿದ್ದ ಲಾರಿಗೆ ಡಿಕ್ಕಿ ಯಾಗಿದೆ
ಹುಬ್ಬಳ್ಳಿ ಸಮೀಪರ ಕಿರೇಸೂರ ಬಳಿ ಈ ಒಂದು ಅಪಘಾತ ನಡೆದಿದೆ.ಅಪಘಾತದ ವೇಳೆ ಓರ್ವ ಸಾವು,ಐದು ಜನರಿಗೆ ಗಂಭೀರ ಗಾಯ ಹೆಬಸೂರ ಕಡೆಗೆ ಹೊರಟಿದ್ದ ಓಮಿನಿ ಕಾರು.ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ.
ಗಾಯಾಳುಗಳಿಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..