This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

ನಟ ಯಶ್ ಭದ್ರತಾ ಸಿಬ್ಬಂದಿ ಹುಟ್ಟು ಹಬ್ಬ ಆಚರಣೆ – ಜೆಕೆ ಸರ್ಕಾರ ವತಿಯಿಂದ

WhatsApp Group Join Now
Telegram Group Join Now

ಧಾರವಾಡ –

ಕನ್ನಡದ ಚಿತ್ರನಟ ಯಶ್ ಅವರ ಭದ್ರತಾ ಸಿಬ್ಬಂದಿ ಶ್ರೀ ಅವರ ಹುಟ್ಟು ಹಬ್ಬವನ್ನು ಬೆಂಗಳೂರಿನಲ್ಲಿ ಆಚರಣೆ ಮಾಡಲಾಯಿತು.

ಧಾರವಾಡದಿಂದ ಬೆಂಗಳೂರಿಗೆ ತೆರಳಿದ್ದ ಜೆಕೆ ಸರ್ಕಾರ ಟೀಮ್ ಮತ್ತಹ ಜಿಲಾನಿ ಖಾಜಿ ನೇತ್ರತ್ವದಲ್ಲಿನ ತಂಡ ಶ್ರೀ ಅವರ ಹುಟ್ಟು ಹಬ್ಬವನ್ನು ಆಚರಣೆ ಮಾಡಿದರು.

ಕೇಕ್ ಕತ್ತರಿಸಿ ಶಾಲು ಹೊದಿಸಿ ಹೂವಿನ ಬುಕ್ಕೆಯನ್ನು ನೀಡಿ ಹುಟ್ಟು ಹಬ್ಬವನ್ನು ಆಚರಣೆ ಮಾಡಿದರು. ಈ ಮೂಲಕ ಜಿಲಾನಿ ಖಾಜಿ ಮತ್ತೊಂದು ಸಾಮಾಜಿಕ ಕಾರ್ಯವನ್ನು ಮಾಡಿದ್ದಾರೆ.

ಇನ್ನೂ ಈ ಒಂದು ಕಾರ್ಯಕ್ರಮದಲ್ಲಿ ಜಿಲಾನಿ ಖಾಜಿಯೊಂದಿಗೆ ಜಯ ಸಂಘಟನೆಯ ಮುಖಂಡರಾದ ಸುಧೀರ ಮುಧೋಳ,ಮಂಜು ಸುತಗಟ್ಟಿ,ಹರೀಶ್ ಕರಿಯಪ್ಪ, ಸೇರಿದಂತೆ ಹಲವರು ಪಾಲ್ಗೊಂಡಿದ್ದು ಕಂಡುಬಂದಿದೆ.


Google News

 

 

WhatsApp Group Join Now
Telegram Group Join Now
Suddi Sante Desk