ಹುಬ್ಬಳ್ಳಿ –
ಡ್ರಾಯಿಂಗ್ ಸ್ಕೂಟ್ನಿ ಮಾಡಲು ಬಾರದವರಿಗೆ DTTP ಯಲ್ಲಿ AD ಹುದ್ದೆ – ಹುಬ್ಬಳ್ಳಿ ಮಹಾನಗರ ಪಾಲಿಕೆಯ DTTPಯಲ್ಲಿ ಏನಾಗುತ್ತಿದೆ ಆಯುಕ್ತರೇ ಮುಂದುವರೆಯಲಿದೆ ಪಂಡಿತರ ಪುರಾಣ
ಸಾಮಾನ್ಯವಾಗಿ ಯಾವುದೇ ಹುದ್ದೆಗೆ ಅರ್ಹತೆ ಅನುಭವ ಇರಬೇಕು ಅದರಲ್ಲೂ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಎಂದರೆ ಇನ್ನಷ್ಟು ಅನುಭವ ಇರಲೇಬೇಕು ಆದರೆ ಪಾಲಿಕೆಯ DTTP ಯಲ್ಲಿ ಏನು ಇದ್ದರು ಹುದ್ದೆ ಗಿಟ್ಟಿಸಿಕೊಳ್ಳಬಹುದು ಎಂಬೊದಕ್ಕೆ ಹೊಸದಾಗಿ ಹುಟ್ಟಿಕೊಂಡಿರುವ AD ಹುದ್ದೆ ಸಾಕ್ಷಿಯಾಗಿದೆ.
ಹೌದು ಈಗಾಗಲೇ ಒಂದು ಹುದ್ದೆಯಲ್ಲಿರುವ ಪಂಡಿತರೊಬ್ಬರು ಮಾಸ್ಟರ್ ಪ್ಲಾನ್ ನೊಂದಿಗೆ ಹೆಚ್ಚುವರಿಯಾಗಿ ಎಡಿ ಹುದ್ದೆಯನ್ನು ಹುಟ್ಟಿಸಿ ಕೊಂಡಿದ್ದಾರೆ ಒಂದಲ್ಲ ಎರಡು ಎಂಬಂತೆ ಸಧ್ಯ ಎರಡೆರೆಡು ಹುದ್ದೆಯನ್ನು ಏನೋ ನಿಭಾಯಿಸುತ್ತಿ ದ್ದಾರೆ ಆದರೆ ಸರಿಯಾದ ಅನುಭವ ಸರಿಯಾದ ಆಳವಾದ ತಿಳುವಳಿಕೆ ಮಾಹಿತಿ ಇಲ್ಲದ ಇವರಿಗೆ ಪಾಲಿಕೆಯ ಆಯುಕ್ತರು ಯಾರೋ ಹೇಳಿದ್ದಾರೆ
ಯಾರೋ ಹೊಸ ಹುದ್ದೆಯ ದಾರಿಯನ್ನು ತೋರಿಸಿದ್ದಾರೆಂದುಕೊಂಡು ಹೆಚ್ಚುವರಿ ಎಡಿ ಹುದ್ದೆಯನ್ನು ನೀಡಿದ್ದಾರೆ ಆದರೆ ಈ ಪಂಡಿತರಿಗೆ ತಮಗೆ ಬಂದಿರುವ ಪೈಲ್ ಗಳ ಡ್ರಾಯಿಂಗ್ ಸ್ಕೂಟನಿ ಮಾಡಲು ಬರೋದಿಲ್ಲ ಎಂಬ ಮಾತು ಗಳು ಪಾಲಿಕೆಯ DTTP ಮೂಲೆ ಮೂಲೆಗಲ್ಲಿ ಕೇಳಿ ಬರುತ್ತಿವೆ ಮಾತನಾಡುತ್ತಿರುತ್ತಾರೆ ಆದರೆ ಇವರಿಗೆ ಸಧ್ಯ ಆಯುಕ್ತರು ಎಡಿ ಹುದ್ದೆಯನ್ನು ನೀಡಿ ಮತ್ತೊಂದು ದೊಡ್ಡ ತಪ್ಪನ್ನು ಮಾಡಿದ್ದಾರೆ
ತಮಗೆ ಇರುವ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸದ ಪಂಡಿತರು ಸಧ್ಯ ಬೇರೆಯವರಿಗೆ ಇದ್ದ ಎಡಿ ಹುದ್ದೆಯ ಅರ್ಧ ಜವಾಬ್ದಾರಿಯನ್ನು ತಗೆದುಕೊಂಡು ಹೆಚ್ಚುವರಿ ಎಡಿ ಯಾಗಿರುವ ನೀವು ನನಗೆ ನಿಜವಾಗಿಯೂ ನನ್ನ ಟೇಬಲ್ ಗಳಿಗೆ ಬಂದಿರುವ ಪೈಲ್ ಗಳಲ್ಲಿನ ಡ್ರಾಯಿಂಗ್ ಸ್ಕೂಟ್ನಿ ಮಾಡುತ್ತೇನಾ ಎಂದು ಆತ್ಮಸಾಕ್ಷಿಯಿಂದ ಕೇಳಿಕೊಳ್ಳಿ ಇನ್ನೂ ಇದ್ಯಾವುದನ್ನು ತಿಳಿದುಕೊ ಳ್ಳದು ಆಯುಕ್ತರೇ
ಸಧ್ಯ ಪಂಡಿತರಿಗೆ ಇರುವ ಜವಾಬ್ದಾರಿಯೊಂದಿಗೆ ಹೆಚ್ಚುವರಿ ಜವಾಬ್ದಾರಿ ಯನ್ನು ಇವರಿಗೆ ಕೊಟ್ಟಿದ್ದು ಸರಿನಾ ಇವರಿಗೆ ಕೊಡಲು ನಿಮಗೆ ಹೇಳಿದ್ದು ಯಾರು ಎಲ್ಲವನ್ನು ದಾಖಲೆ ಸಮೇತ ವಾಗಿ ಮುಂದೆ ನೀರಿಕ್ಷಿಸಿ ಮುಂದುವರೆಯಲಿದೆ ಪಂಡಿತರ ಪುರಾಣ…..
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ …..