ಲೋಕಸಭಾ ಚುನಾವಣೆ ನಂತರ ರಾಜ್ಯದಲ್ಲಿ‌ ಬಹುದೊಡ್ಡ ಬದಲಾವಣೆ ಬಾಂಬ್ ಸಿಡಿಸಿದ ಮಹೇಶ್ ತೆಂಗಿನಕಾಯಿ – ಕಾದು ನೋಡಿ ಎಂದ್ರು ಶಾಸಕರು ತೀವ್ರ ಕುತುಜಲ ಕೆರಳಿಸಿದ ಹೇಳಿಕೆ…..

Suddi Sante Desk
ಲೋಕಸಭಾ ಚುನಾವಣೆ ನಂತರ ರಾಜ್ಯದಲ್ಲಿ‌ ಬಹುದೊಡ್ಡ ಬದಲಾವಣೆ ಬಾಂಬ್ ಸಿಡಿಸಿದ ಮಹೇಶ್ ತೆಂಗಿನಕಾಯಿ – ಕಾದು ನೋಡಿ ಎಂದ್ರು ಶಾಸಕರು ತೀವ್ರ ಕುತುಜಲ ಕೆರಳಿಸಿದ ಹೇಳಿಕೆ…..

ಹುಬ್ಬಳ್ಳಿ

ಲೋಕಸಭಾ ಚುನಾವಣೆಯ ನಂತರ ರಾಜ್ಯದಲ್ಲಿ ಬಹುದೊಡ್ಡ ಪ್ರಮಾಣದ ಬೆಳವಣಿಗೆ ಯಾಗಲಿದೆ ಎಂದು ಬಿಜೆಪಿ ಶಾಸಕ ಮಹೇಶ್ ತೆಂಗಿನಕಾಯಿ ಹೇಳಿದರು. ಹುಬ್ಬಳ್ಳಿ ಯಲ್ಲಿ ಮಾತನಾಡಿದ ಅವರು ಕಾದು ನೋಡಿ ಎನ್ನುತ್ತಾ ಹೊಸ ಬಾಂಬ್ ಸಿಡಿಸಿದರು ಮಹೇಶ್ ತೆಂಗಿನಕಾಯಿ.

ಮಹೇಶ್ ತೆಂಗಿನಕಾಯಿ ಹುಬ್ಬಳ್ಳಿ ಧಾರವಾಡ ಕೇಂದ್ರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಶಾಸಕ ರಾಗಿದ್ದು ಲೋಕಸಭಾ ಚುನಾವಣೆ ನಂತರ ರಾಜ್ಯದಲ್ಲಿ‌ ಬಹುದೊಡ್ಡ ಬದಲಾವಣೆಯಾಗಲಿದೆ

ನಾವು ವಿರೋಧ ಪಕ್ಷದವರಾಗಿ‌ ಸರ್ಕಾರದ ಅಂಕು ಡೊಂಕುಗಳನ್ನ ತಿದ್ದುವ ಕೆಲಸ ಮಾಡುತ್ತಿದ್ದೇವೆ.ಕಾದು ನೋಡಿ ಲೋಕಸಭೆ ಚುನಾವಣೆ ನಂತರ ಬಹುದೊಡ್ಡ ಬದಲಾವ ಣೆಯಾಗಲಿದೆ ಎಂಬ ಅಚ್ಚರಿಯ ಹೇಳಿಕೆ ಯನ್ನು ನೀಡಿದರು.

ರಾಜಕೀಯ ಬದಲಾವಣೆ‌ ಕುರಿತು‌ ಹುಬ್ಬಳ್ಳಿ ಯಲ್ಲಿ‌ ಹೊಸ ಬಾಂಬ್ ಸಿಡಿಸಿದ ಶಾಸಕ‌ ಮಹೇಶ ಟೆಂಗಿನಕಾಯಿ.ಪಕ್ಷದ‌ ನಿಯಮಾನುಸಾರವಾಗಿ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಇಂದು ಕಾರ್ಯಕಾ ರಿಣಿ‌ ಸಭೆ ನಡೆಸುತ್ತಿದ್ದೇವೆ.

ಲೋಕಸಭಾ ಕ್ಷೇತ್ರಗಳಲ್ಲಿ 28 ಕ್ಷೇತ್ರಗಳನ್ನು ಗೆಲ್ಲುವ ಕುರಿತು ಚರ್ಚೆ ನಡೆಸಲಿದ್ದೇವೆ. ಬಿಜೆಪಿಯಲ್ಲಿ‌ಯಾವುದೇ ನಿರ್ಣಯ‌ ಆದರೂ ಅದನ್ನು ಒಗ್ಗೂಡಿಸಿಕೊಂಡು‌ ನಾವು‌ ಕೆಲಸ‌ ಮಾಡುತ್ತೇವೆ ಎಂದರು.

 

ಇಂದು‌ ಯಾರ್ಯಾರು ಸೇರ್ಪಡೆಯಾಗು ತ್ತಾರೋ ಅವರೆಲ್ಲರನ್ನೂ ಒಗ್ಗೂಡಿಸುವ ಕೆಲಸಗಳಾಗುತ್ತವೆ.ದೇಶದಲ್ಲಿ‌ಮೋದಿಯವರನ್ನ‌ಮತ್ತೊಮ್ಮೆ ಪ್ರಧಾನಿಯನ್ನಾಗಿ‌ಮಾಡುವುದೇ ನಮ್ಮ‌ಉದ್ದೇಶ.

ಜಗದೀಶ ಶೆಟ್ಟರ್ ಮನೆಗೆ ಪಕ್ಷದ ಕಾರ್ಯಕರ್ತ ರು‌ತೆರಳದಂತೆ ಸೂಚನೆ ವಿಚಾರ.ಆ ರೀತಿ ಯಾವುದೂ ಇಲ್ಲ ಅವೆಲ್ಲ ಊಹಾಪೋಹಗಳು ಮೊನ್ನೆಯಷ್ಟೇ ಎಲ್ಲರೂ ಒಗ್ಗೂಡಿ‌ವುಜಯೇಂದ್ರ ಅವರ ಮೆರವಣಿಗೆ ಮಾಡಿದ್ದೇವೆ.

 

ಯಾರಿಗೂ ಆ ರೀತಿ ಯಾವುದೇ ಸೂಚನೆ ನೀಡಿಲ್ಲ.ಕಾರ್ಯಕರ್ತರು ಎಲ್ಲ ನಾಯಕರ‌ ಮನೆಗೆ ತೆರಳುವುದು‌ ಸಾಮಾನ್ಯಲೋಕಸಭೆ ಅಭ್ಯರ್ಥಿ ಆಯ್ಕೆ ಮಾಡೋದು ಪಕ್ಷದ ಹೈಕಮಾಂಡ್ ನಾಯಕರ ನಿರ್ಧಾರ

ಪ್ರಹ್ಲಾದ್ ಜೋಶಿಯವರು‌ ಈ‌ ಭಾಗದಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸಗಳನ್ನ‌ ಮಾಡುತ್ತಿದ್ದಾರೆ. ಧಾರವಾಡ ಜಿಲ್ಲೆಯ ಸರ್ವತೋಮುಖ‌ ಅಭಿ ವೃದ್ದಿ‌ಯನ್ನ‌ ಮಾಡಿದ್ದಾರೆ.ಕಾಂಗ್ರೆಸ್ ದೆಹಲಿ ಯಾತ್ರೆ ವಿಚಾರ

ಕಾಂಗ್ರೆಸ್ ಕೇವಲ ಕರ್ನಾಟಕಕ್ಕೆ ಅನ್ಯಾಯ ಮಾಡಿಲ್ಲ.ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷದ ಶಾಸಕರಿಗೆ ಅನ್ಯಾಯ ಮಾಡಿದೆ.ಈವರೆಗೂ ಯಾವೊಬ್ಬ ಶಾಸಕರಿಗೂ‌ ಅನುದಾನ ನೀಡದ‌ ಹೀನಾಯ ಪರಿಸ್ಥಿತಿ ಸರ್ಕಾರ ಅನುಭವಿಸುತ್ತಿದೆ

ಗ್ಯಾರಂಟಿ ವಿಚಾರದಲ್ಲಿ ಸಿಎಂ‌ ಹೇಳಬೇಕಿದ್ದ ಹೇಳಿಕೆಯನ್ನ‌ ಬಾಲಕೃಷ್ಣ ಅವರಿಂದ‌ ಹೇಳಿದ್ದಾರೆ ಗ್ಯಾರಂಟಿಗಳು ಬಹುಬೇಗನೇ ಬಂದ್ ಆಗಬೇಕಿತ್ತು‌.ಆದ್ರೆ ಕಾಂಗ್ರೆಸ್ ನವರೇ ಈ‌ ಬಗ್ಗೆ ಹೇಳಿದ್ದಾರೆ ಕಾಂಗ್ರೆಸ್ ನ‌ ಬಹುತೇಕ‌ ಶಾಸಕರಲ್ಲೂ ಈ‌ ಬಗ್ಗೆ ಅಸಮಾಧಾನವಿದೆ ಎಂದರು.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.