ಬೆಂಗಳೂರು –
ಎರಡು ದಿನಗಳ ಹಿಂದೆಯಷ್ಟೇ ಸಿವಿಲ್ ವಿಭಾಗದ 100 ಪೊಲೀಸ್ ಇನ್ಸ್ಪೆಕ್ಟರ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ ಬೆನ್ನಲ್ಲೇ ಮತ್ತೆ 28 ಇನ್ಸ್ಪೆಕ್ಟರ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

ಹೌದು ಹುಬ್ಬಳ್ಳಿಯ CEN ಪೊಲೀಸ್ ಠಾಣೆಯ ಸತ್ಯಪ್ಪ ಮಾಳಗೊಂಡ ,ಕಿರಣಕುಮಾರ ನೀಲಗಾರ ಸೇರಿದಂತೆ ಒಟ್ಟು 28 ಇನ್ಸ್ಪೆಕ್ಟರ್ ಗಳನ್ನು ವರ್ಗಾ ವಣೆ ಮಾಡಲಾಗಿದೆ.


