ಬೆಂಗಳೂರು –
ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತ್ರತ್ವದಲ್ಲಿನ ನೂತನ ಸಚಿವ ಸಂಪುಟ ರಚನೆಯ ಬೆನ್ನಲ್ಲೇ ಖಾತೆ ಹಂಚಿಕೆ ಮಾಡಲಾಗಿದೆ. ಹೌದು ಈ ಹಿಂದೆ ಯಡಿಯೂರಪ್ಪ ಸರ್ಕಾರದಲ್ಲಿದ್ದ ಕೆಲವೊಂ ದಿಷ್ಟು ಸಚಿವರಿಗೆ ಪುನಃ ಅದೇ ಖಾತೆಗಳನ್ನು ನೀಡಿದರೆ ಇನ್ನೂಳಿದ ಎಲ್ಲಾ ಸಚಿವರಿಗೆ ಹೊಸ ಖಾತೆಯನ್ನು ನೀಡಲಾಗಿದೆ.
ಇನ್ನೂ ಇದೇ ಮೊದಲ ಬಾರಿಗೆ ಸಚಿವರಾಗಿರುವ ಆರಗ ಜ್ಞಾನೇಂದ್ರ ಅವರಿಗೆ ಬಂಪರ್ ಖಾತೆಯನ್ನು ನೀಡಲಾಗಿದ್ದು ಯಾವ ಯಾವ ಸಚಿವರಿಗೆ ಯಾವ ಖಾತೆ ಈ ಕೆಳಗಿನಂತಿದೆ ಮಾಹಿತಿ
ಯಾರಿಗೆ ಯಾವ ಖಾತೆ ಈ ಕೆಳಗಿನಂತಿದೆ ಮಾಹಿತಿ
ಕೆ.ಎಸ್.ಈಶ್ವರಪ್ಪ- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
ಆರ್. ಅಶೋಕ್-ಕಂದಾಯ
ಬಿ.ಶ್ರೀರಾಮುಲು-ಸಾರಿಗೆ
ವಿ.ಸೋಮಣ್ಣ- ವಸತಿ
ಬಿ.ಸಿ.ಪಾಟೀಲ್-ಕೃಷಿ
ಎಸ್.ಟಿ.ಸೋಮಶೇಖರ್-ಸಹಕಾರ
ಡಾ.ಕೆ.ಸುಧಾಕರ್-ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಕೆ ಗೋಪಾಲಯ್ಯ-ಅಬಕಾರಿ
ಉಮೇಶ್ ಕತ್ತಿ-ಅರಣ್ಯ, ಆಹಾರ ಮತ್ತು ನಾಗರಿಕ ಪೂರೈಕೆ
ಎಸ್. ಅಂಗಾರ-ಮೀನುಗಾರಿಕೆ
ಸುನಿಲ್ ಕುಮಾರ್ : ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಎಂಟಿಬಿ ನಾಗರಾಜ್ : ಪೌರಡಾಡಳಿ ಮತ್ತು ಸಣ್ಣ ಕೈಗಾರಿಗೆ
ಅರಗ ಜ್ಞಾನೇಂದ್ರ : ಗೃಹ ಇಲಾಖೆ
ಪ್ರಭು ಚೌಹಾಣ್- ಪಶುಸಂಗೋಪನೆ
ಶಿವರಾಮ್ ಹೆಬ್ಬಾರ್ : ಕಾರ್ಮಿಕ
ಮುನಿರತ್ನ : ತೋಟಗಾರಿಕೆ
ಭೈರತಿ ಬಸವರಾಜ್ : ನಗರಾಭಿವೃದ್ಧಿ
ಹಾಲಪ್ಪ ಆಚಾರ್ : ಗಣಿ ಮತ್ತು ಭೂ ವಿಜ್ಞಾನ
ಸಿಸಿ. ಪಾಟೀಲ್ : ಲೋಕಪಯೋಗಿ
ಜೆ.ಸಿ.ಮಾಧುಸ್ವಾಮಿ : ಸಣ್ಣನೀರಾವರಿ
ಆನಂದ್ ಸಿಂಗ್ : ಪರಿಸರ
ಮರುಗೇಶ್ ನಿರಾಣಿ : ಬೃಹತ್ ಮತ್ತು ಮಧ್ಯಮ ಕೈಗಾರಿಕೆ
ಶಿವರಾಮ್ ಹೆಬ್ಬಾರ್ : ಕಾರ್ಮಿಕ ಇಲಾಖೆ
ಗೋವಿಂದ : ಜಲಸಂಪನ್
ಕೋಟ ಶ್ರೀನಿವಾಸ ಪೂಜಾರಿ : ಸಮಾಜ ಕಲ್ಯಾಣ
ಕೆ.ಸಿ. ನಾರಾಯಣಗೌಡ : ಕ್ರೀಡೆ