ಬೆಂಗಳೂರು –
ಎರಡು ದಿನಗಳ ಹಿಂದೆಯಷ್ಟೇ ರಾಜ್ಯದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟ ಸೇರಿಕೊಂಡಿದ್ದ ನೂತನ ಸಚಿವರುಗಳಿಗೆ ಕೊಠಡಿ ಗಳನ್ನು ಹಂಚಿಕೆ ಮಾಡಲಾಗಿದೆ.ಹೌದು ಪ್ರಮಾಣ ವಚನ ಸ್ವೀಕಾರ ಮಾಡಿ ಜಿಲ್ಲೆಗಳ ಉಸ್ತುವಾರಿಯ ನ್ನು ತಗೆದುಕೊಂಡ ಬೆನ್ನಲ್ಲೇ ಈಗ ಎಲ್ಲಾ ಸಚಿವರು ಗಳಿಗೆ ವಿಧಾನ ಸೌಧ ಮತ್ತು ವಿಕಾಸಸೌಧ ಗಳಲ್ಲಿ ಕೊಠಡಿಗಳನ್ನು ಹಂಚಿಕೆ ಮಾಡಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೂತನ ಸಚಿವರುಗಳಿಗೆ ಹಂಚಿಕೆ ಮಾಡಿದ್ದು ಈ ಕುರಿತಂತೆ ಆದೇಶವನ್ನು ಹೊರಡಿಸಲಾಗಿದ್ದು ಯಾವ ಯಾವ ಸಚಿವರುಗಳಿಗೆ ಎಲ್ಲೇಲ್ಲಿ ಕೊಠಡಿಗಳು ಈ ಕೆಳಗಿನಂ ತಿದೆ ಮಾಹಿತಿ.
- ಗೋವಿಂದ ಎಂ.ಕಾರಜೋಳ 340-ಎ,340-341 (ವಿಧಾನಸೌಧ)
- ಕೆ.ಎಸ್.ಈಶ್ವರಪ್ಪ – 314-314ಎ (ವಿಧಾನಸೌಧ)
- ಆರ್.ಅಶೋಕ್ -317-317ಎ (ವಿಧಾನಸೌಧ)
- ಬಿ.ಶ್ರೀರಾಮುಲು – 328-328ಎ(ವಿಧಾನಸೌಧ)
- ವಿ.ಸೋಮಣ್ಣ – 327-327ಎ(ವಿಧಾನಸೌಧ)
- ಉಮೇಶ್ ವಿ. ಕತ್ತಿ – 329-329ಎ(ವಿಧಾನಸೌಧ)
- ಎಸ್.ಅಂಗಾರ – 305-305ಎ(ವಿಧಾನಸೌಧ)
- ಜೆ.ಸಿ.ಮಾಧುಸ್ವಾಮಿ – 316-316ಎ(ವಿಧಾನಸೌಧ)
- ಅರಗ ಜ್ಞಾನೇಂದ್ರ – 38-39(ವಿಕಾಸಸೌಧ)
- ಸಿ.ಎನ್.ಅಶ್ವತ್ಥ ನಾರಾಯಣ – 242-243(ವಿಕಾಸಸೌಧÀ)
- ಸಿ.ಸಿ.ಪಾಟೀಲ – 244-245(ವಿಕಾಸಸೌಧ)
- ಆನಂದ್ ಸಿಂಗ್ – 36-37(ವಿಕಾಸಸೌಧ)
- ಕೋಟಾ ಶ್ರೀನಿವಾಸ ಪೂಜಾರಿ – 343-343ಎ (ವಿಧಾನಸೌಧ)
- ಪ್ರಭು ಚೌಹಾಣ್ – 442-443(ವಿಕಾಸಸೌಧ)
- ಮುರುಗೇಶ್ ರುದ್ರಪ್ಪ ನಿರಾಣಿ -315-315ಎ (ವಿಧಾನಸೌಧ)
- ಶಿವರಾಮï ಹೆಬ್ಬಾರ್ – 206-207(ವಿಕಾಸಸೌಧ)
- ಎಸ್.ಟಿ.ಸೋಮಶೇಖರ್ -143-146(ವಿಕಾಸಸೌಧ)
- ಬಿ.ಸಿ.ಪಾಟೀಲ್ – 406-407(ವಿಕಾಸಸೌಧ)
- ಬಿ.ಎ.ಬಸವರಾಜ್ – 337-337ಎ (ವಿಧಾನಸೌಧ)
- ಡಾ.ಕೆ.ಸುಧಾಕರ್ – 339-339ಎ (ವಿಧಾನಸೌಧ)
- ಕೆ.ಗೋಪಾಲಯ್ಯ -244-245( ವಿಧಾನಸೌಧ)
- ಶಶಿಕಲಾ ಜೊಜೊಲ್ಲೆ – 141-142(ವಿಕಾಸಸೌಧ)
- ಎಂ.ಟಿ.ಬಿ.ನಾಗರಾಜ್ – 330-330ಎ (ವಿಧಾನಸೌಧ)
- ಕೆ.ಸಿ.ನಾರಾಯಣ ಗೌಡ – 301-301ಎ (ವಿಧಾನಸೌಧ)
- ಬಿ.ಸಿ.ನಾಗೇಶ್ – 262-262ಎ(ವಿಧಾನಸೌಧ)
- ಸುನೀಲ್ ಕುಮಾರ್ – 344-344ಎ(ವಿಧಾನಸೌಧ)
- ಹಾಲಪ್ಪ ಆಚಾರ್ – 252-553ಎ(ವಿಧಾನಸೌಧ)
- ಶಂಕರ್ ಬಿ.ಪಾಟೀಲ್ ಮುನೇನಕೊಪ್ಪ – 342-343(ವಿಕಾಸಸೌಧ)
- ಮುನಿರತ್ನ – 344-345(ವಿಕಾಸಸೌಧ)