ಬೆಂಗಳೂರು –
ರವರಿಗೆ ಸನ್ಮಾನ್ಯ KSGEA ರಾಜ್ಯಾಧ್ಯಕ್ಷರಾದ ಷಡಕ್ಷಾರಿ ರವರ ಸನ್ನಿದಾನಕ್ಕೆ ತುರ್ತು ಸಲ್ಲಿಸುವ ವಿಷಯ ವಾಗಿ ತಾವು ಇಂದು ಸಂಜೆ ಕರ್ನಾಟಕ ಸರ್ಕಾರ ದ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಾಥಮಿಕ ಪ್ರೌಢ ಶಿಕ್ಷಣ ಸಚಿವರಿಗೆ ಸೇವಾ ನಿರತ ಪದವೀಧರ ಶಿಕ್ಷಕರ ವೃಂದ ದವರಿಗೆ ಶೇಕಡಾ 33% ಯಾವುದೇ ಪರೀಕ್ಷೆ ಇಲ್ಲದೆ 6…8.. ನೇ ತರಗತಿ ಶಿಕ್ಷಕರಾಗಿ ಬಡ್ತಿ ಮೂಲಕ ಕರ್ತವ್ಯ ನಿರ್ವಹಣೆ ಗೆ ಅನುವು ಮಾಡಿಕೊಡುವುದರ ಬಗ್ಗೆ ತಾವು ಸಲ್ಲಿಸಿರುವ ವರದಿ ಹಾಲಿ ಅವಧಿಯಲ್ಲಿ ಈಗಾಗಲೇ 85000.ಸೇವಾ ನಿರತ ಪದವೀ ಧರ ಶಿಕ್ಷಕರ ವರ್ಗ ಪದವಿ ಪಡೆದಿರುವ ಹಿನ್ನಲೆ ಯಲ್ಲಿ ಪದವಿ ಪಡೆಯಬೇಕಾದರೆ ಅವರು ಅನುಭವಿಸಿದ ಬಡತನ ಇನ್ನಿತರೇ ಕಷ್ಟ ಕರ ಸನ್ನಿವೇಶ ವನ್ನು ಪೂರ್ವ ಪರ ಪರಿಶೀಲನೆ ಮಾಡಿದಾಗ ಸಾಕಷ್ಟು ದುಃಖ ಸಂಕಟ ಮಾನ ಸಿಕ ವಾಗಿ ನೋವು ಉಂಟಾಗುತ್ತದೆ
ಕಾರಣ ಅನೇಕ ಬೇರೆ ಇಲಾಖೆಯಲ್ಲಿ ಗ್ರೂಪ್ A. B C.D ವರ್ಗ ದವರಿಗೆ ಕಾಲ ಕಾಲಕ್ಕೆ ದೊರಕುತ್ತಿರುವ ಅದ್ಬುತ ಬಡ್ತಿ ನಿಯಮಾವಳಿ ಯನ್ನು ಪರಿಶೀಲನೆ ಮಾಡಿದಾಗ
ಉದಾ ಕಂದಾಯ ಇಲಾಖೆಯ ಲ್ಲಿ SDC, FDC ಗ್ರೂಪ್ B.A ಹುದ್ದೆ ಗೆ ಕರ್ತವ್ಯ ಕ್ಕೆ ಸೇರಿದ ನೌಕರರ ಹಾಗೂ ನೇರ ನೇಮಕಾತಿ ನೌಕರರ ಅನುಕಂಪ ನೌಕರರಿ ಅನ್ವಯ ಸಹ SDC,FDC ಹುದ್ದೆಗೆ ಸೇರಿದವರು ಅನೇಕ ವರ್ಷ ಗಳಿಂದ SDC,FDC ಉಪ ತಹಶಿಲ್ದಾರ,ತಹಶಿಲ್ದಾರ.ಉಪ ವಿಭಾಗ ಅಧಿಕಾರಿ ಇತರೆ ಹುದ್ದೆಗೆ ಸೇರ್ಪಡೆ ಯಾಗುತ್ತಿರುವ ಸನ್ನಿವೇಶದಲ್ಲಿ ಹಾಲಿ ಸೇವಾ ನಿರತ.ಪದವೀಧರ ಶಿಕ್ಷಕರ ವರ್ಗ ಈ ಮೊದಲು 2016.ರವರಿಗೆ ಮುಂದುವರಿದು ಅನೇಕ ವರ್ಷ ಗಳ ಕಾಲ ನೇರ ನೇಮಕಾತಿ CET ನೇಮಕಾತಿ ನಿಯಮಾನುಸಾರ ಕರ್ತವ್ಯ ಕ್ಕೆ ಸೇರುವುದರ ಅವಧಿಯಲ್ಲಿ 1…ರಿಂದ 7..ನೇ ತರಗತಿ ಯವರಿಗೆ ಕರ್ತವ್ಯ ನಿರ್ವಹಣೆ ಮಾಡಬೇಕು ಎನ್ನುವ ನೀತಿ ನಿಯಮಾನುಸರ ನೇಮಕಾತಿ ಯಾಗಿರುವ ಹಿನ್ನೆಲೆಯಲ್ಲಿ 2017 ಇನ್ನಿತರ ವರ್ಷದಲ್ಲಿ AGT ಶಿಕ್ಷಕರ ವೃಂದ TGT ಶಿಕ್ಷಕರ ವೃಂದ ಎನ್ನುವ ನೀತಿ ನಿಯಮ ಎಂಬ ವರ್ಗೀಕರಣ ಅನ್ವಯ ನೇಮಕಾತಿ ಶಿಕ್ಷಕರ ವೃತ್ತಿ ಗೆ ಸೇರ್ಪಡೆ ಯಾಗಿರುವ ಕಾರಣ ತಾವು ಇಂದು ಕರ್ನಾಟಕ ಸರ್ಕಾರ ಕ್ಕೆ ಹಾಲಿ ಕರ್ತವ್ಯ ನಿರ್ವಹಣೆ ಮಾಡುತ್ತಿರುವ ಶಿಕ್ಷಕರ ವೃಂದ ದವರಿಗೆ ಶೇಕಡ 33% ಯಾವುದೇ ಪರೀಕ್ಷೆ ಇಲ್ಲದೇ ನೇಮಕಾತಿ ಕಲ್ಪಿಸಿ ಕೊಡುವುದಕ್ಕೆ ಹಾಗೂ ನೇರ ನೇಮಕಾತಿ ಹುದ್ದೆಗೆ 67% ನೇಮಕಾತಿ ಎನ್ನುವ ನೀತಿ ನಿಯಾವಳಿ ಪ್ರಕಾರ ಪ್ರಕಟಿಸಿ ರುವ ಅನ್ವಯ ತುರ್ತು ತಾವು ಈ ಗೊಂದಲ ವಿರುವ ಕಾರಣ ತಾವು ಈಗಾಗಲೇ ಸಲ್ಲಿಸಿರುವ ಕಾರಣ ದಿಂದಾಗಿ ಸದರಿ ಕರ್ನಾಟಕ ಸರ್ಕಾರ ಕ್ಕೆ ಸಲ್ಲಿಸಿರುವ ನೂತನ ಆದೇಶ ಕರ್ನಾಟಕ ಸರ್ಕಾರ ದಲ್ಲಿ ಈಗಾಗಲೇ 85000.ಖಾಲಿ ಹುದ್ದೆಯಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿರುವ ಹಿನ್ನಲೆ ಯಲ್ಲಿ ಹಾಲಿ ಇಂದು ಕರ್ನಾಟಕ ಸರ್ಕಾರ ಕ್ಕೆ ತಾವು 67…%..33%…ಸಲ್ಲಿಸಿದ ಹಿನ್ನೆಲೆ ಅನ್ವಯ ಯಲ್ಲಿ ಸೇವಾ ನಿರತ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದವರಿಗೆ ಅನ್ಯಾಯ ವಾಗುವ ಹಿನ್ನೆಲೆ ಯಲ್ಲಿ ತಾವು ಪೂರ್ವ ಪರ ಯೋಚನೆ ಮಾಡುವುದರ ಹಿನ್ನಲೆಯಲ್ಲಿ ತಾವು ಅಭಿ ಪ್ರಾಯ ಮಂಡಿಸಿರುವ ವರದಿ ವಿಶ್ಲೇಷಣೆ ಪ್ರಕಾರ 37 % ಹಾಗೂ 67% TET .ಹಿನ್ನೆಲೆಯ ಪ್ರಕಾರ ಸೇವಾ ನಿರತ ಪದವೀಧರ ಶಿಕ್ಷಕರ ವೃಂದವರಿಗೆ ಸೂಕ್ತವಾದ ನ್ಯಾಯ ವನ್ನು ಶೇಕಡಾ 50% 5O% ಕಲ್ಪಿಸಿ ಕೊಟ್ಟು ಸೇವಾ ನಿರತ ಪದವೀಧರ ಶಿಕ್ಷಕರ ವೃಂದ ದವರಿಗೆ ಹಾಗೂ ನೇರ ನೇಮಕಾತಿ ಅನ್ವಯ ಕರ್ತವ್ಯ ನಿರ್ವಹಣೆ ಮಾಡಲು ಹೋಗುವ ಶಿಕ್ಷಕರ ವೃಂದ ದವರಿಗೆ ಪುನಃ ಪರಿಶೀಲನೆ ಯನ್ನು ಮಾಡುವುದರಿಂದಿಗೆ ಸೂಕ್ತ ದಾಯಕ ವಾದ ಆದೇಶ ವನ್ನು ಸೇವಾ ನಿರತ ಶಿಕ್ಷಕರ ವೃಂದ ದವರಿಗೆ ಅನುಕೂಲ ಕಲ್ಪಿಸಿ ಕೊಡಬೇಕಾಗಿ ಈ ಮೂಲಕ KSGEA ರಾಜ್ಯಾಧ್ಯಕ್ಷರಾದ C S ಷಡಕ್ಷಾರಿ ರವರನ್ನು ಈ ಮೂಲಕ ಕೋರುತ್ತೇನೆ ಎಂದು G ರಂಗಸ್ವಾಮಿ GRS ರಾಜ್ಯ ಕಾರ್ಯ ದರ್ಶಿ ಕರ್ನಾಟಕ ರಾಜ್ಯ ಶಿಕ್ಷಕರ ಸಂಘ ಸಂಘಟನೆ ಯ ಶಿಕ್ಷಕರ ಸಮೂಹ ಇವರು ಮನವಿ ಮಾಡಿದ್ದಾರೆ.