ರಾಜ್ಯದ ಸರ್ಕಾರಿ ನೌಕರರ ಶ್ರೇಯೋಭಿವೃದ್ದಿಗಾಗಿ ಶ್ರಮಿಸಿದ ರಾಜ್ಯದ ಅಪರೂಪದ ನಾಯಕರ ಸಮಾಗಮ…..

Suddi Sante Desk

ಬೆಂಗಳೂರು –

ಸಂಘಟನೆ ಮತ್ತು ನೌಕರರೇ ನಮ್ಮ ಕುಟುಂಬವೆಂದು ಭಾವಿಸಿ ಕಾರ್ಯ ನಿರ್ವಹಿಸಿದ ತ್ರೀರತ್ನಗಳು…..

4 ಬಾರಿ ತುಮಕೂರು ಜಿಲ್ಲೆಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾಗಿ ಹಾಗೂ ಕೇಂದ್ರ ಸಂಘದ ಗೌರವಾಧ್ಯಕ್ಷ ರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ಜಿ ಎಂ ಸಣ್ಣ ಮುದ್ದಯ್ಯ ನವರ ಮೊಮ್ಮಗಳ ನಾಮಕರಣ ಕಾರ್ಯ ಕ್ರಮದಲ್ಲಿ ಕೇಂದ್ರ ಸಂಘದ ಕೋಶಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾದ ಚೌಡಯ್ಯ ನವರು ಹಾಗೂ 3 ಬಾರಿಗೆ ಕೊಪ್ಪಳ ಜಿಲ್ಲೆಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾಗಿ ಹಾಗೂ ಎರಡು ಕೇಂದ್ರ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ ಪ್ರಸ್ತುತ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ರಾದ ಶಂಭುಲಿಂಗನಗೌಡ್ರು ಪಾಟೀಲ ರವರು ಭೇಟಿಯಾಗಿ ಎರಡು ದಶಕಗಳ ಕಾಲ ರಾಜ್ಯದ ಸರ್ಕಾರಿ ನೌಕರರ ಶ್ರೇಯೋಭಿವೃದ್ದಿಗಾಗಿ ಸಹಕಾರ,ಸಮನ್ವಯದೊಂದಿಗೆ ಸಲ್ಲಿಸಿದ ಸೇವೆಯನ್ನು ಪರಸ್ಪರರು ಹೊಂದಿದ ಸಹಕಾರ ಪ್ರೀತಿ,ವಿಶ್ವಾಸ,ಅಭಿಮಾನವನ್ನು ಮೇಲುಕ ಹಾಕಿದರು…!!

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.