ಚಾಮರಾಜನಗರ –
ಚಲಿಸುತ್ತಿದ್ದ ಬಸ್ ನ್ನು ಅಡಗಟ್ಟಿ ಗಜರಾಜನೊರ್ವ ಬಾಳೇ ಹಣ್ಣನ್ನು ತಿಂದ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಹೌದು ಹೊರಟಿದ್ದ ಬಸ್ ಗೆ ಅಡ್ಡಗಟ್ಟಿ ನಂತರ ಚಾಲಕನ ಕಿಡಕಿ ನೊಳಗೆ ಸೊಂಡಿಲ ಹಾಕಿ ಬಾಳೆ ಹಣ್ಣು ತಿಂದಿದ್ದಾನೆ ಗಜರಾಜ
ಚಾಮರಾಜನಗರ ಸಮೀಪ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಈ ಒಂದು ಘಟನೆ ನಡೆದಿದೆ. ತಮಿಳುನಾಡಿನ ಬಸ್ ನೊಳಗೆ ಸೊಂಡಿಲ ಹಾಕಿದ ಗಜರಾಜ ಹೀಗೆ ಮಾಡಿದ್ದಾನೆ ಗಾಬರಿಯಾದ ಚಾಲಕ ಹಾಗೂ ಪ್ರಯಾಣಿಕರು ಸೈಲೆಂ ಟಾಗಿ ಬಾಳೆಹಣ್ಣಿನ ಚಿಪ್ಪನ್ನು ತಗೆದುಕೊಂಡು ಹೋಗಿದ್ದಾನೆ
ಗಜರಾಜ ಬಸ್ ಚಾಲನಕ ಕೊರಳಿಗೆ ಪೂರ್ಣವಾಗಿ ಸೊಂಡಿಲನ್ನು ಸುತ್ತಿಕೊಂಡು ಆತಂಕವನ್ನು ಸೃಷ್ಟಿ ಮಾಡಿ ನಂತರ ಬಾಳೆ ಹಣ್ಣನ್ನು ತಗೆದುಕೊಂಡ ಬಿಟ್ಟಿದ್ದಾನೆ ಇದಾದ ನಂತರ ಬಿಟ್ಟಿದ್ದು ನಂತರ ಬಸ್ ನ್ನು ತಗೆದುಕೊಂಡು ಚಾಲಕ ಮುಂದೆ ಹೋಗಿದ್ದಾರೆ.























