This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

Sports NewsState News

ಸಾರ್ವಜನಿಕರ ಶಿಕ್ಷಣ ಇಲಾಖೆಯ ಆಯುಕ್ತರಿಂದ ರಾಜ್ಯದ ಶಿಕ್ಷಕರಿಗೆ ಮಹತ್ವದ ಸಂದೇಶ – ಈ ಕೂಡಲೇ ಸೂಕ್ತವಾದ ದಾಖಲೆಗಳೊಂದಿಗೆ ಮಾಹಿತಿ ನೀಡುವಂತೆ ಸೂಚನೆ

WhatsApp Group Join Now
Telegram Group Join Now

ಬೆಂಗಳೂರು –

2021 22 ನೇ ಸಾಲಿನಲ್ಲಿ ರಾಜ್ಯದ ಆಯ್ದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಅದರಲ್ಲೂ ಪ್ರಾಥಮಿಕ ಶಾಲೆಗಳಿಗೆ 50 ಸಾವಿರ ಪ್ರೌಢ ಶಾಲೆಗಳಿಗೆ 1 ಲಕ್ಷ ರೂಪಾಯಿ ಕ್ರೀಡಾ ಅನುದಾನವನ್ನು ನೀಡಲಾಗಿತ್ತು.

ಈ ಒಂದು ಅನುದಾನ ಬಳಕೆ ಕುರಿತಂತೆ ಇಲಾಖೆಯಿಂದ ಈ ಹಿಂದೆ ಮಾಹಿತಿಯನ್ನು ನೀಡಲಾಗಿತ್ತು ಆದರೆ ಈವರೆಗೆ ಯಾರು ಕೂಡಾ ಅನುದಾನ ಬಳಕೆಯ ಕುರಿತಂತೆ ಸೂಕ್ತ ವಾದ ಮಾಹಿತಿಯನ್ನು ನೀಡಿಲ್ಲ ಹೀಗಾಗಿ ಈ ಕೂಡಲೇ ಬಿಡುಗಡೆ ಮಾಡಿರುವ ಅನುದಾನದ ಕುರಿತಂತೆ ಸೂಕ್ತ ವಾದ ದಾಖಲೆಗಳೊಂದಿಗೆ ಇಲಾಖೆಗೆ ಸಲ್ಲಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರು ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಶಿಕ್ಷಕರುಗಳಿಗೆ ಮತ್ತೊಮ್ಮೆ ಸೂಚನೆಯನ್ನ ನೀಡಿದ್ದಾರೆ.

ಪರಶುರಾಮ ಗೌಡರ ಜೊತೆ ಮಂಜು ಸರ್ವಿ ಸುದ್ದಿ ಸಂತೆ ನ್ಯೂಸ್ ಧಾರವಾಡ


Google News

 

 

WhatsApp Group Join Now
Telegram Group Join Now
Suddi Sante Desk