ಬೆಂಗಳೂರು –
ಹೌದು ರಾಜ್ಯದಲ್ಲಿ ಸಧ್ಯ ಬುಗಿಲೆದ್ದಿರುವ ಸಮವಸ್ತ್ರ ವಿಚಾರದ ಬೆನ್ನಲ್ಲೇ ಸೋಮವಾರ ದಿಂದ ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಗಳು ಆರಂಭವಾಗಲಿದ್ದು ಇದರ ನಡುವೆ ರಾಜ್ಯ ಸರ್ಕಾರ ವೊಂದು ಪರಿಷ್ಕೃತ ಆದೇಶವನ್ನು ಮಾಡಿದ್ದು ಶಾಲಾ ಸಮವಸ್ತ್ರ ಧರಿಸಿ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ವಿದ್ಯಾರ್ಥಿಗಳು ಹಾಜರಾಗುವ ಬಗ್ಗೆ ಆದೇಶ ಮಾಡಿದೆ

ಕಡ್ಡಾಯವಾಗಿ ಸಮವಸ್ತ್ರ ಧರಿಸಿಯೇ ಪರೀಕ್ಷಾ ಕೇಂದ್ರ ಕ್ಕೆ ಆಗಮಿಸುವಂತೆ ರಾಜ್ಯ ಸರ್ಕಾರ ಆದೇಶವನ್ನು ಮಾಡಿದೆ ಇದರೊಂದಿಗೆ ಹೈಕೋರ್ಟ್ ತೀರ್ಪಿನ ಮಧ್ಯೆ ಮತ್ತೊಂದು ಆದೇಶವನ್ನು ಮಾಡಿದ್ದು ಖಡಕ್ ಸೂಚನೆ ಯನ್ನು ನೀಡ ಲಾಗಿದೆ.