This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

ಧಾರವಾಡ

ಪ್ರಧಾನಿ ನರೇಂದ್ರ ಮೋದಿ ಸಂಚರಿಸುವ ರಸ್ತೆಯಲ್ಲಿ ಅಪರಿಚಿತ ಕಾರು ಪತ್ತೆ ಹುಬ್ಬಳ್ಳಿಯಲ್ಲಿ ಎರಡು ದಿನಗಳಿಂದ ಮುಖ್ಯ ರಸ್ತೆಯಲ್ಲಿ ನಿಂತುಕೊಂಡ ಕಾರು ಪತ್ತೆ……

WhatsApp Group Join Now
Telegram Group Join Now

ಹುಬ್ಬಳ್ಳಿ

ಪ್ರಧಾನಿ‌ ಮೋದಿ ಸಂಚರಿಸುವ ಮಾರ್ಗ ಮದ್ಯೆ ಅಪರಿಚಿತ ವಾಹನವೊಂದು ಹುಬ್ಬಳ್ಳಿಯಲ್ಲಿ ಕಂಡು ಬಂದಿದೆ.ಹೌದು ಹೊಸೂರ್ ಕ್ರಾಸ್ ನಲ್ಲಿ ನಿಂತಿರುವ ಅಪರಿಚಿತ ಕಾರು.ಕಳೆದ ಎರಡು ದಿನಗಳಿಂದ ನಿಂತಿರುವ ಕಾರು.ಮಹಾರಾಷ್ಟ್ರ ರಾಜ್ಯದ ನೊಂದಣಿ ಹೊಂದಿರುವ ಕಾರು.

ಎಂ ಎಚ್ 10, ಸಿಎ 6984 ಕಾರ್ ನಂಬರ್ ವೋಕ್ಸ್  ವ್ಯಾಗನ್ ಕಂಪನಿಯ ವೆಂಟೋ ಕಾರ್ ಕಾರು.ಕಳೆದ ಎರಡು ದಿನಗಳಿಂದ ಪ್ರಮುಖ ರಸ್ತೆಯಲ್ಲಿಯೇ ನಿಂತಿರುವ ಕಾರು.ಕಾರು ನೋಡಿ ಅನುಮಾನಗೊಂಡ ಪೊಲೀಸರು.ಅಪರಿಚಿತ ಕಾರ್ ನ್ನು ತೆಗೆದುಕೊಂಡು ಹೋದ ಟ್ರಾಫಿಕ್ ಪೊಲೀಸರು.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..


Google News

 

 

WhatsApp Group Join Now
Telegram Group Join Now
Suddi Sante Desk