ನವದೆಹಲಿ –
ದೇಶದಲ್ಲಿ ಮಹಾಮಾರಿ ಕೊರೊನಾ ಅಬ್ಬರವು ಮೊದಲನೇ ಅಲೆಗಿಂತ ಕರೊನಾದ ಎರಡನೇ ಅಲೆ ಹೆಚ್ಚು ಅಪಾಯಕಾರಿಯಾಗಿದ್ದು ದಿನದಿಂದ ದಿನಕ್ಕೇ ಸಾವುಗಳ ಸಂಖ್ಯೆ ಹೆಚ್ಚಾಗುತ್ತಿದೆ.ಅದರಲ್ಲೂ ಯುವ ಕರಲ್ಲೇ ಹೆಚ್ಚು ಕರೊನಾ ಪ್ರಕರಣಗಳು ವರದಿಯಾ ಗುತ್ತಿರುವ ಜೊತೆಗೆ ಮಧ್ಯ ವಯಸ್ಕರರು ಹೆಚ್ಚಿಗೆ ಬಲಿಯಾಗುತ್ತಿದ್ದಾರೆ.
ಹೌದು ಇದಕ್ಕೆ ದೆಹಲಿಯಲ್ಲಿ ಸಾವಿಗೀಡಾದ 29 ವರ್ಷದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸಾಕ್ಷಿ ಇತ್ತೀಚಿ ಗೆ ಅಷ್ಟೇ ಕರ್ತವ್ಯಕ್ಕೆ ಸೇರಿದ್ದ ಅಂಕಿತ್ ಚೌಧರಿ ಏಪ್ರಿಲ್ 15 ರಂದು ಕರೊನಾ ಸೋಂಕು ಕಾಣಿಸಿ ಕೊಂಡು ಪಾಸಿಟಿವ್ ಆಗಿತ್ತು.ಕೂಡಲೇ ಆಸ್ಪತ್ರೆಗೆ ಶಿಪ್ಟ್ ಮಾಡಿದಾಗ ಬೆಡ್ ಗಾಗಿ ಹುಡುಕಾಡಿದರು ಎಲ್ಲಿಯೂ ಬೆಡ್ ಸಿಗಲಿಲ್ಲ. ಉಸಿರಾಟದ ತೊಂದರೆ ತೀವ್ರವಾಗಿರುವುದಾಗಿ ಅಂಕಿತ್ ಹೇಳಿದರು.ಆ ಬಳಿ ಕ ಆರೋಗ್ಯ ಸ್ಥಿತಿ ತೀವ್ರವಾಗಿ ಹದಗೆಟ್ಟು ಮೃತ ಪ ಟ್ಟಿದ್ದಾರೆ
ಒಬ್ಬರು ಕೋವಿಡ್ ತೊಡಕಿನಿಂದ ಮೃತಪಟ್ಟಿರು ವುದು ಯುವಕರ ಆತಂಕಕ್ಕೆ ಕಾರಣವಾಗಿದೆ. ಮೃತ ಎಸ್ಐ ಗೆ ಶ್ವಾಸಕೋಶ ಆವರಿಸಿದ ಸೋಂಕು ಶ್ವಾಸ ಕೋಶವರೆಗೂ ಹರಡಿ ಮೃತಪಟ್ಟಿದ್ದಾರೆ ಎಂಬ ಶಾಕಿಂಗ್ ವಿಚಾರವನ್ನು ವೈದ್ಯರು ತಿಳಿಸಿದ್ದಾರೆ. ಯುವ ಎಸ್ಐ ಸಾವಿಗೆ ಸಹೋದ್ಯೋಗಿಗಳು ಕಂಬ ನಿ ಮಿಡಿದ್ದಿದ್ದು ಇನ್ನೂ ಮನೆಗೆ ಆಧಾರವಾಗಿದ್ದ ಮಗ ನನ್ನು ಕಳೆದುಕೊಂಡ ಕುಟುಂಬ ಶೋಕ ಸಾಗರದಲ್ಲಿ ಮುಗಿಲು ಮುಟ್ಟಿದೆ