ಬೆಂಗಳೂರು –
ಲೇಡಿ ಸಿಡಿ ಪ್ರಕರಣದಲ್ಲಿ ದಿನಕ್ಕೊಂದು ವಿಡಿಯೋ ಗಳು ಒಂದರ ಮೇಲೊಂದರಂತೆ ಹೊರಗೆ ಬರುತ್ತಿದ್ದು ಈಗ ಈ ಒಂದು ಕೇಸ್ ನಲ್ಲಿ ಬಿಗ್ ಟ್ವಿಸ್ಟ್ ಸಿಕ್ಕಿದೆ. ಹೌದು ಸಿಡಿ ಲೇಡಿ ತಮ್ಮ ಕುಟುಂಬದವರ ಜೊತೆಗೆ ಮಾತನಾಡಿದ್ದಾರೆ ಎನ್ನಲಾಗುತ್ತಿರುವ ವೈರಲ್ ಆಗಿದೆ.

ಈ ಒಂದು ಆಡಿಯೋದಲ್ಲಿ ಡಿ.ಕೆ ಶಿವಕುಮಾರ್ ಎನ್ನುವವರ ಹೆಸರನ್ನು ಪ್ರಸ್ತಾಪ ಮಾಡಲಾಗಿದೆ. ಸಿಡಿ ಲೇಡಿ ತಮ್ಮ ಕುಟುಂಬದ ಜೊತೆಗೆ ಮಾತನಾಡಿ ದ್ದಾರೆ ಎನ್ನಲಾಗುತ್ತಿರುವ ಆಡಿಯೋವೊಂದರಲ್ಲಿ ಯುವತಿ ಮನೆ ಕಡೆಯುವರೂ ಮನೆಗೆ ಬಾ ಅಂತ ಮನವಿ ಮಾಡಿಕೊಂಡಿದ್ದು, ಇದೇ ವೇಳೆ ಆಡಿಯೋ ದಲ್ಲಿ ಯುವತಿ ಗ್ರಾಫಿಕ್ ಅದು ಅಂತ ಹೇಳಿದ್ದಾರೆ.
ಬಹಳ ಡೆಂಜರ್ ಆಗಿದ್ದು, ಇದು ಸರ್ಕಾರವನ್ನು ಬೀಳಸಲಿದೆ, ನಿನ್ನ ಕಾಲಿಗೆ ಬೀಳಲಿದ್ದೇನೆ, ಯಾವು ದೇ ಕಾರಣಕ್ಕೂ ಏನು ಡಿಶಿಶನ್ ತೆಗೆದುಕೊ ಳ್ಳುವ ಮುನ್ನ 100 ಸಾರಿ ಯೋಚನೆ ಮಾಡು, ಆತ ನಮ್ಮ ಹಾಗೇ ನಾರ್ಮಲ್ ಜನರು ಅಲ್ಲ ನಿನಗೆ ಏನು ಆದ್ರು ತೊಂದ್ರೆ ಆದರೆ ನನಗೆ ಕರೆ ಮಾಡು, ಮನೆಗೆ ಬಾ ಅಂತ ಯುವತಿ ಜೊತೆಗೆ ಸಂಭಾಷಣೆ ಕೇಳಿ ಬಂದಿ ದೆ. ಇದಲ್ಲದೇ ಡಿಕೆಶಿ ಕಡೆಯವರು ಬರುತ್ತಾರೆ ಅಂತ ಯುವತಿ ಹೇಳಿದ್ದು, ಇದು ಅನೇಕ ಅನುಮಾನಗಳಿ ಗೆ ಕಾರಣವಾಗಿದೆ. ಈ ಹಿಂದೆ ಕೂಡ ಸಿಡಿ ಬಿಡುಗಡೆ ಯಾಗುತ್ತಿದ್ದ ಹಾಗೇ ರಮೇಶ್ ಜಾರಕಿಹೊಳಿಯವ ರು ಇದರ ಹಿಂದೆ ಇರುವ ಮಹಾನಾಯಕ ಹೆಸರನ್ನು ಬಹಿರಂಗ ಪಡಿಸುವೆ ಅಂಥ ಮಾಧ್ಯಮಗಳ ಹೇಳಿ ಕೊಂಡಿದ್ದರು ಆ ಮಹಾನಾಯಕ ಯಾರು ಆಂತ ರಮೇಶ್ ಜಾರಕಿಹೊಳಿಯವರೇ ಕ್ಲಾರಿಟಿ ನೀಡಬೇ ಕಾಗಿದೆ. ಇದಲ್ಲದೇ ವೈರಲ್ ಆಗಿರುವ ಆಡಿಯೋ ವೊಂದ ರಲ್ಲಿ ತಮ್ಮ ಹೆಸರನ್ನು ಉಲ್ಲೇಖ ಮಾಡಿರು ವುದಕ್ಕೆ ಸಂಬಂಧಪಟ್ಟಂತೆ ಡಿ.ಕೆ ಶಿವಕುಮಾರ್ ಎನ್ನುವವ ರು ಕೂಡ ಕ್ಲಾರಿಟಿ ನೀಡಬೇಕಾಗಿದೆ.