ಕೋಲಾರ –
ಮಹಾಮಾರಿ ಕೊರೊನಾ ಗೆ ರಾಜ್ಯದಲ್ಲಿ ಮತ್ತೊರ್ವ ಪತ್ರಕರ್ತ ಬಲಿಯಾಗಿದ್ದಾರೆ.ಬಂಗಾರಪೇಟೆ ತಾಲೂ ಕಿನಲ್ಲಿ ಸ್ಥಳೀಯ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ವೆಂಕಟೇಶ್ ಕೂಡ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ.
ಅಗಲಿದ ವೆಂಕಟೇಶ ಅವರಿಗೆ ರಾಜ್ಯದ ಮೂಲೆ ಮೂಲೆಗಳಿಂದ ಪತ್ರಕರ್ತರು ಸಂತಾಪವನ್ನು ಸೂಚಿಸಿದ್ದಾರೆ