ಬೆಂಗಳೂರು –
ಶಿಕ್ಷಕರ ವರ್ಗಾವಣೆ ವಿಚಾರ ಕುರಿತು ಮತ್ತೊಂದು ಆದೇಶವನ್ನು ಇಲಾಖೆ ಹೊರಡಿಸಿದೆ.ಹೌದು ವರ್ಗಾವಣೆ ಬಯಸಿ ಈ ಹಿಂದೆ ಆನ್ ಲೈನ್ ನಲ್ಲಿ ಸಲ್ಲಿಸಲಾಗಿರುವ ಅರ್ಜಿ ಗಳ ಪರಿಶೀಲನೆ ಮಾಡುವ ಕುರಿತು ಆದೇಶವನ್ನು ಹೊರಡಿಸಲಾಗಿದೆ

ಹೌದು ಸಪ್ಟೆಂಬರ್ 5 ರಿಂದ ಶಿಕ್ಷಕರ ವರ್ಗಾವಣೆ ಆರಂಭವಾಗಲಿದ್ದು ಹೀಗಾಗಿ ಈ ಹಿಂದೆ ವರ್ಗಾವಣೆ ಬಯಸಿ ಸಲ್ಲಿಸಲಾಗಿರುವ ಅರ್ಜಿ ಗಳನ್ನು ಪರಿಶೀ ಲನೆ ಮಾಡುವ ಕುರಿತು ಹಾಗೇ ಕೆಲವೊಂದಿಷ್ಟು ಕ್ರಮವನ್ನು ಕೈಗೊಂಡು ಕ್ರಮವನ್ನು ಕೈಗೊಳ್ಳುವ ಕುರಿತು ವರ್ಗಾವಣೆ ಪ್ರಕ್ರಿಯೆ ನಿಯಂತ್ರಾಣಾಧಿಕಾರಿ ಆದೇಶ ಮಾಡಿದ್ದಾರೆ.