ಬೆಂಗಳೂರು –
ರಾಜ್ಯದ ಶಿಕ್ಷಕರ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತೊಂದು ಜವಾಬ್ದಾರಿ ಯನ್ನು ನೀಡಿದೆ.ಹೌದು 2 ರಿಂದ 10 ನೇ ತರಗತಿ ವರೆಗಿನ ವಿದ್ಯಾರ್ಥಿ ಗಳ ದಾಖಲಾತಿ ಕುರಿತು SATS ತಂತ್ರಾಂಶ ದಲ್ಲಿ ದಾಖಲಿಸುವ ಕುರಿತು ಕ್ರಮವನ್ನು ಅನುಸರಿಸು ವಂತೆ ಸೂಚಿಸಲಾಗಿದೆ

ಈಗಾಗಲೇ ಪ್ರಮುಖವಾಗಿ ವರ್ಗಾವಣೆಯ ದೊಡ್ಡ ತಲೆನೋವಿನ ಗೊಂದಲದಲ್ಲಿ ಇರುವ ಶಿಕ್ಷಕರಿಗೆ ಈಗ ಇಲಾಖೆ ಮತ್ತೊಂದು ಪ್ರಮುಖವಾದ ಜವಾಬ್ದಾರಿ ಯನ್ನು ನೀಡಿದೆ

ಒಟ್ಟಾರೆ ವರ್ಗಾವಣೆ ಒಂದು ದೊಡ್ಡ ಪ್ರಮಾಣದ ಸಮಸ್ಯೆ ಯಾಗಿದ್ದು ಇದರ ಗೊಂದಲದಲ್ಲಿ ಆತಂಕದಲ್ಲಿ ಇರುವ ನಾಡಿನ ಶಿಕ್ಷಕರಿಗೆ ಈಗ ಇಲಾಖೆ ಮತ್ತೊಂದು ಪ್ರಮುಖವಾದ ಜವಾಬ್ದಾರಿ ನೀಡಿದೆ