ಬೆಂಗಳೂರು –
ರಾಜ್ಯದಲ್ಲಿ ಮಹಾಮಾರಿ ಕೋವಿಡ್ ನ ಎರಡನೇ ಯ ಅಲೆಯ ಆರ್ಭಟ ಹೆಚ್ಚುತ್ತಲೆ ಇದೆ ಒಂದು ಕಡೆ ದಿನದಿಂದ ದಿನಕ್ಕೆ ಸೋಂಕಿತರ ಪ್ರಮಾಣ ಹೆಚ್ಚಾಗು ತ್ತಿದ್ದರೆ ಇನ್ನೊಂದೆಡೆ ಸಾವಿನ ಪ್ರಮಾಣವು ಕೂಡಾ ಹೆಚ್ಚುತ್ತಿದೆ.ರಾಜಕೀಯ ನಾಯಕರಿಂದ ಹಿಡಿದು ಎಲ್ಲಾ ವಲಯಗಳಲ್ಲೂ ಸಾವಿನ ಸಂಖ್ಯೆ ಕಂಡು ಬರುತ್ತಿದ್ದು ಇದು ಶಿಕ್ಷಣ ಕ್ಷೇತ್ರವನ್ನು ಬಿಟ್ಟಿಲ್ಲ ಹೌದು ಇದಕ್ಕೆ ಈಗ ಸಾವಿಗೀಡಾದ ಮತ್ತೊರ್ವ ಶಿಕ್ಷಕಿ ಸಾಕ್ಷಿ ಯಾಗಿದ್ದು ಮಹಾಮಾರಿಗೆ ಬಲಿಯಾಗಿದ್ದಾರೆ.

ಹೌದು ಶ್ರೀಮತಿ ಕಮಲಾ ಹಲಗುರಕಿ ಕನ್ನಡ ಭಾಷೆ ಯ ಶಿಕ್ಷಕಿ ಸಾವಿಗೀಡಾಗಿದ್ದಾರೆ.ಮೂಲತಃ ವಿಜಯ ಪುರ ಜಿಲ್ಲೆಯ ನಿವಾಸಿಯಾಗಿದ್ದು ದಾಸರಹಳ್ಳಿ ಶಾಲೆ ಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.ಹೌದು ಟಿ ದಾಸ ರಹಳ್ಳಿಯ ಸರ್ಕಾರಿ ಪ್ರೌಢ ಶಾಲೆಯ ಕನ್ನಡ ಭಾಷೆ ಯ ಶಿಕ್ಷಕಿಯಾಗಿದ್ದ ಇವರು ಕಳೆದ ಮೂರು ನಾಲ್ಕು ದಿನಗಳ ಹಿಂದೆ ಇವರಿಗೆ ಸೋಂಕು ಕಾಣಿಸಿಕೊಂತ್ತು ಡಿತ್ತು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಚಿಕಿತ್ಸೆ ಫಲಿಸದೇ ಇಂದು ಸಾವಗೀಡಾಗಿದ್ದಾರೆ. ನಾಡಿ ನ ಎಲ್ಲಾ ಶಿಕ್ಷಕ ಬಂಧುಗಳು ಅದರಲ್ಲೂ ಶಿಕ್ಷಕ ಬಂಧುಗಳಾದ ಆರ್ ನಾರಾಯಣಸ್ವಾಮಿ ಚಿಂತಾ ಮಣಿ,ಎಲ್ ಐ ಲಕ್ಕಮ್ಮನವರ, ಶರಣಬಸವ ಬನ್ನಿ ಗೊಳ, ಸಂಗಮೇಶ ಕನ್ನಿನಾಯ್ಕರ್,ಎಸ್ ಎಫ್ ಪಾಟೀಲ, ರವಿ ಬಂಗೇನವರ,ಗೋವಿಂದ ಜುಜಾರೆ ಅಕ್ಬರಅಲಿ ಸೋಲಾಪೂರ, ರಾಜುಸಿಂಗ್ ಹಲವಾ ಯಿ, ಕೆ ಎಮ್ ಮುನವಳ್ಳಿ, ಎಸ್ ಎ ಜಾಧವ,ಎಸ್ ಎಫ್, ಧನಿಗೊಂಡ, ಅಶೋಕ ಸಜ್ಜನ,ರುಸ್ತಂ ಕನ ವಾಡೆ,ಬಿ ವಿ ಪ್ರೇಮಾವತಿ,ಎಮ್ ಸೌಭಾಗ್ಯ, ಕೀರ್ತಿ ವತಿ ವಿ ಎನ್, ಜೆ ಟಿ ಮಂಜುಳಾ,ಸೀಮಾ ನಾಯಕ, ಭಾರತಿ ಭಂಡಾರಿ, ಮಂಜುಳಾ ಬಾಗಲೂರು, ನಾಗ ವೇಣಿ,ಇಂದಿರಾ.ಮುಕಾಂಬಿಕಾ ಭಟ್.ನಾಗರತ್ನ, ಸೇರಿದಂತೆ ನಾಡಿನ ಶಿಕ್ಷಕ ಶಿಕ್ಷಕಿಯರು ಅಗಲಿದ ಶಿಕ್ಷ ಕಿಗೆ ಸಂತಾಪವನ್ನು ಸೂಚಿಸಿದ್ದಾರೆ