ಕೋವಿಡ್ ಗೆ ರಾಜ್ಯದಲ್ಲಿ ಮತ್ತೊರ್ವ ಶಿಕ್ಷಕ ಸಾವು – ಚಿಕ್ಕ ವಯಸ್ಸಿನಲ್ಲಿಯೇ ಮಹಾಮಾರಿಗೆ ಬಲಿಯಾದ ನಾಗರಾಜು ಸರ್ – ಶಿಕ್ಷಕನ ಅಗಲಿಕೆಗೆ ನಾಡಿನಾದ್ಯಂತ ವೃತ್ತಿ ಬಾಂಧವರ ಭಾವಪೂರ್ಣ ನಮನ…..

Suddi Sante Desk

ಬೆಂಗಳೂರು –

ರಾಜ್ಯದ ತುಂಬೆಲ್ಲಾ ಮಹಾಮಾರಿ ಕರೊನಾ ಗೆ ಸಾವಿ ನ ಸಂಖ್ಯೆ ಹೆಚ್ಚಾಗುತ್ತಿದೆ.ಎಲ್ಲಾ ವಲಯಗಳಲ್ಲೂ ತನ್ನ ಆರ್ಭಟವನ್ನು ಕೋವಿಡ್ ಪಸರಿಸುತ್ತಿದ್ದು ಇದ ಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಸಾವು ನೋವುಗಳಾಗು ತ್ತಿದ್ದು ಇದಕ್ಕೆ ಶಿಕ್ಷಕರು ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ಸಾವಿಗೀಡಾಗುತ್ತಿದ್ದು ಇವತ್ತು ಒಂದೇ ದಿನ ರಾಜ್ಯದ ಲ್ಲಿ ಹತ್ತಕ್ಕೂ ಹೆಚ್ಚು ಶಿಕ್ಷಕರು ಕರೊನಾ ಸೋಂಕಿಗೆ ಬಲಿಯಾಗಿದ್ದು ಬೆಂಗಳೂರಿನ ಸರ್ಕಾರಿ ಪ್ರೌಢ ಶಾಲೆಯ ಮತ್ತೊರ್ವ ಶಿಕ್ಷಕರೊಬ್ಬರು ಕೋವಿಡ್ ನಿಂದಾಗಿ ಸಾವಿಗೀಡಾಗಿದ್ದಾರೆ.

ಹೌದು ಬೆಂಗಳೂರಿನ ಅರಳುಮಲ್ಲಿಗೆಯ ಸರ್ಕಾರಿ ಪ್ರೌಡಶಾಲೆಯ ಶಿಕ್ಷಕ ನಾಗರಾಜು ಅವರು ಸಾವಿಗೀ ಡಾಗಿದ್ದಾರೆ.ಇನ್ನೂ ಅಗಲಿದ ಶಿಕ್ಷಕ ನಾಗರಾಜು ಅವ ರ ನಿಧನಕ್ಕೆ ನಾಡಿನ ಎಲ್ಲಾ ಶಿಕ್ಷಕ ಬಂಧುಗಳಾದ, ಆರ್ ನಾರಾಯಣಸ್ವಾಮಿ ಚಿಂತಾಮಣಿ, ಎಲ್ ಐ ಲಕ್ಕಮ್ಮನವರ, ಶರಣಬಸವ ಬನ್ನಿಗೊಳ, ಸಂಗಮೇ ಶ ಕನ್ನಿನಾಯ್ಕರ್, ಚಂದ್ರಶೇಖರ್ ಶೆಟ್ರು.ಎಸ್ ಎಫ್ ಪಾಟೀಲ, ರವಿ ಬಂಗೇನವರ,ಗೋವಿಂದ ಜುಜಾರೆ ಅಕ್ಬರಅಲಿ ಸೋಲಾಪೂರ, ರಾಜುಸಿಂಗ್ ಹಲವಾ ಯಿ,ಕೆ ಎಮ್ ಮುನವಳ್ಳಿ, ಎಸ್ ಎ ಜಾಧವ, ಎಸ್ ಎಫ್, ಧನಿಗೊಂಡ, ಅಶೋಕ ಸಜ್ಜನ, ರುಸ್ತಂ ಕನ ವಾಡೆ,ಬಿ ವಿ ಪ್ರೇಮಾವತಿ,ಎಮ್ ಸೌಭಾಗ್ಯ, ಕೀರ್ತಿ ವತಿ ವಿ ಎನ್, ಜೆ ಟಿ ಮಂಜುಳಾ,ಸೀಮಾ ನಾಯಕ, ಭಾರತಿ ಭಂಡಾರಿ, ಮಂಜುಳಾ ಬಾಗಲೂರು, ನಾಗ ವೇಣಿ,ಇಂದಿರಾ.ಮುಕಾಂಬಿಕಾ ಭಟ್. ನಾಗರತ್ನ, ಸೇರಿದಂತೆ ಹಲವರು ಭಾವಪೂರ್ಣ ನಮನದೊಂ ದಿಗೆ ಸಂತಾಪವನ್ನು ಸೂಚಿಸಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.