ರಾಮನಗರ –
ಒಂದು ಕಡೆ ರಾಜ್ಯದಲ್ಲಿ ಕರೊನಾ ಮಹಾಮಾರಿಯ ಆರ್ಭಟ ಹೆಚ್ಚಾಗುತ್ತಿದೆ ಮತ್ತೊಂದು ಕಡೆ ಆತಂಕ ದಲ್ಲಿ ಎಲ್ಲರಿದ್ದೂ ಸಾವಿನ ಸಂಖ್ಯೆ ಕೂಡಾ ಹೆಚ್ಚಾಗುತ್ತಿ ದ್ದು ಈನಡುವೆ ಶಿಕ್ಷಕರು ಕೂಡಾ ಕೋವಿಡ್ ಗೆ ಬಲಿ ಯಾಗುತ್ತಿದ್ದಾರೆ.

ಕಳೆದ ಮೂರು ನಾಲ್ಕು ದಿನಗಳಿಂದ ಈ ಒಂದು ಮಹಾಮಾರಿಗೆ ಶಿಕ್ಷಕರು ಕೂಡಾ ರಾಜ್ಯದ ಹಲವೆಡೆ ಸಾವಿಗೀಡಾಗುತ್ತಿದ್ದು ಇದಕ್ಕೆ ಬೆಂಗಳೂರಿನ ನೆಲಮಂ ಗಲದಲ್ಲಿ ಮತ್ತೊರ್ವ ಶಿಕ್ಷಕಿ ಸಾವು.ಹೌದು ನೆಲಮಂ ಗಲದ ಸೊಂಡೆಕೊಪ್ಪದ ಸರ್ಕಾರಿ ಪ್ರಾಥಮಿಕ ಉ ರ್ದು ಶಾಲೆಯ ಪ್ರಧಾನ ಗುರುಮಾತೆಯಾಗಿದ್ದ ಯಾಶ್ಮೀನ್ ತಾಜ್ ಅವರು ಮಹಾಮಾರಿ ಕೋವಿಡ್ ಗೆ ಬಲಿಯಾಗಿದ್ದಾರೆ.

ಸೊಂಡೆಕೊಪ್ಪದಲ್ಲಿ ಉರ್ದು ಭಾಷೆಯ ಶಿಕ್ಷಕಿಯಾಗಿ ದ್ದ ಇವರಿಗೆ ನೆಲಮಂಗದಲ್ಲಿ ವಾಸಿಸುತ್ತಿದ್ದರು ಬೆಂಗ ಳೂರಿನ ಉತ್ತರ ವಲಯದ ನೆಲಮಂಗಲದ ಸೊಂಡೆ ಕೊಪ್ಪದಲ್ಲಿ ಪ್ರಧಾನ ಗುರುಮಾತೆಯಾಗಿದ್ದ ಇವರಿಗೆ ಕಳೆದ ನಾಲ್ಕು ದಿನಗಳ ಹಿಂದೆ ಕೊರೋನಾಸೋಂಕು ಕಾಣಿಸಿಕೊಂಡಿತ್ತು.

ಕೂಡಲೇ ಇವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿ ತ್ತು ಚಿಕಿತ್ಸೆ ಫಲಿಸದೇ ನಿನ್ನೇ ಯಾಶ್ಮೀನ್ ಟೀಚರ್ ನಿಧನರಾಗಿದ್ದಾರೆ. ಇನ್ನೂ ಇವರ ಸಾವಿನೀಂದಾಗಿ ರಾಜ್ಯದ ಮೂಲೆ ಮೂಲೆಗಳ ಮಹಿಳಾ ಶಿಕ್ಷಕಿಯರು ಶಿಕ್ಷಕರು ಭಯಗೊಂಡಿದ್ದು ಅಗಲಿದ ಪ್ರಧಾನ ಗುರು ಮಾತೆಗೆ ಭಾವಪೂರ್ಣ ನಮನವನ್ನು ಸಲ್ಲಿಸಿದ್ದಾರೆ. ಇನ್ನೂ ಕೂಡಲೇ ಕೋವಿಡ್ ಮಹಾಮಾರಿ ನಿಯಂ ತ್ರಣ ಬರುವವರೆಗೂ ಸಂಪೂರ್ಣವಾಗಿ ಶಾಲೆಗಳ ನ್ನು ಬಂದ್ ಮಾಡಿದಂತೆ ರಜೆಯನ್ನು ನೀಡಬೇಕು ಹಾಗೇ ವರ್ಗಾವಣೆ ಮಾಡಿ ಶಿಕ್ಷೆಯನ್ನು ತಪ್ಪಿಸಿ ನೆಮ್ಮ ದಿಯನ್ನು ನೀಡುವಂತೆ ರಾಜ್ಯದ ಶಿಕ್ಷಕರು ಒತ್ತಾಯ ವನ್ನು ಮಾಡಿದ್ದಾರೆ