ಬೆಂಗಳೂರು –
ಬೆಳ್ಳಂ ಬೆಳಿಗ್ಗೆ ಆ ಸಿಡಿ ಯಲ್ಲಿ ಇರಲಾಗಿದೆ ಎನ್ನುವ ಸಿಡಿ ಲೇಡಿ ಮತ್ತೊಂದು ವಿಡಿಯೋ ರಿಲೀಸ್ ಮಾಡಿ ದ್ದಾರೆ. ಕಳೆದ ಎರಡು ದಿನಗಳಿಂದ ದಿನಕ್ಕೊಂದು ವಿಡಿಯೋ ರಿಲೀಸ್ ಮಾಡುತ್ತಿರುವ ಲೇಡಿ ಇಂದು ಬೆಳಿಗ್ಗೆ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದಾರೆ.

ನಾಲ್ಕೂವರೆ ನಿಮಿಷಗಳ ವಿಡಿಯೋದಲ್ಲಿ ಯುವತಿ ಸವಿಸ್ತಾರವಾಗಿ ಎಲ್ಲವನ್ನೂ ಮಾತನಾಡಿ ಹರಿ ಬಿಟ್ಟಿ ದ್ದಾರೆ.

ಕಳೆದ ಎರಡು ದಿನಗಳಿಂದ ದಿನಕ್ಕೊಂದು ವಿಡಿಯೋ ರಿಲೀಸ್ ಮಾಡುತ್ತಿರುವ ಸಿಡಿ ಲೇಡಿ ಇಂದು ಮತ್ತೆ ಹೊಸದಾಗಿ ವಿಡಿಯೋ ಬಿಡುಗಡೆ ಮಾಡಿದ್ದು ಪ್ರಕರ ಣಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಂತಾಗಿದೆ.
ಬದುಕಬೇಕು ಸಾಯಬೇಕು ಎನ್ನುತ್ತಾ ಮತ್ತೊಂದು ವಿಡಿಯೋ ರಿಲೀಸ್ ಮಾಡಿರುವ ಸಿಡಿ ಲೇಡಿ ಅಜ್ಞಾತ ಸ್ಥಳದಲ್ಲೇ ಕುಳಿತುಕೊಂಡು ಒಂದರ ಮೇಲೊಂದು ಬಿಡುಗಡೆ ಮಾಡುತ್ತಿದ್ದಾರೆ ಇನ್ನೂ ಯಾವ ಯಾವ ಬೆಳವಣಿಗೆ ಆಗುತ್ತದೆ ಎಂಬುದನ್ನು ಕಾದು ನೋಡಬೇಕು