ಬೆಂಗಳೂರು –
ಬೆಳ್ಳಂ ಬೆಳಿಗ್ಗೆ ಒಂದು ವಿಡಿಯೋ ರಿಲೀಸ್ ಮಾಡಿದ್ದ ಆ ಸಿಡಿ ಲೇಡಿ ಮತ್ತೊಂದು ವಿಡಿಯೋ ರಿಲೀಸ್ ಮಾಡಿದ್ದಾಳೆ.

ಹೌದು ಸಿಡಿ ಪ್ರಕರಣದಲ್ಲಿ ಯುವತಿಯ ಪೊಷಕರು ರಮೇಶ್ ಜಾರಕಿಹೊಳಿ ಹೇಳಿಕೆ ನೀಡುತ್ತಿದ್ದಂತೆ ಸಿಡಿ ಲೇಡಿ ಮತ್ತೆ ಮಾತನಾಡಿ ವಿಡಿಯೋ ಹರಿ ಬಿಟ್ಟಿದ್ದಾರೆ

ಇಂದು ಇಡಿ ದಿನ ನಡೆದ ಬೆಳವಣಿಗೆ ಕುರಿತು ಎಲ್ಲ ವನ್ನೂ ಗಮನಿಸಿದ ಯುವತಿ ಎಲ್ಲಾ ವಿಚಾರಗಳ ಕುರಿತು ಮಾತನಾಡಿದ್ದಾರೆ.
ಕಳೆದ ಇಪ್ಪತೈದು ದಿನಗಳಿಂದ ಒಂದಿಲ್ಲೊಂದು ತಿರುವು ಪಡೆದುಕೊಳ್ಳುತ್ತಿರುವ ಸಿಡಿ ಪ್ರಕರಣ ಇನ್ನೂ ಯಾವ ಯಾವ ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕು.