This is the title of the web page
This is the title of the web page

Live Stream

[ytplayer id=’1198′]

April 2025
T F S S M T W
 12
3456789
10111213141516
17181920212223
24252627282930

| Latest Version 8.0.1 |

State News

ಮತ್ತೊಂದು ವಿಡಿಯೋ ರಿಲೀಸ್ ಮಾಡಿದ ಸಿಡಿ ಲೇಡಿ ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ

WhatsApp Group Join Now
Telegram Group Join Now

ಬೆಂಗಳೂರು –

ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರೊಂ ದಿಗೆ ಇದ್ದ ಆ ಸಿಡಿ ಯಲ್ಲಿನ ಲೇಡಿ ಮತ್ತೊಂದು ವಿಡಿಯೋ ವನ್ನು ರಿಲೀಸ್ ಮಾಡಿದ್ದಾರೆ‌

ಅಜ್ಞಾತ ಸ್ಥಳದಲ್ಲೇ ಕುಳಿತುಕೊಂಡು ಆ ಸಿಡಿ ಲೇಡಿ ಮತ್ತೊಂದು ವಿಡಿಯೋ ವನ್ನು ರಿಲೀಸ್ ಮಾಡಿದ್ದಾರೆ

ಈ ಒಂದು ವಿಡಿಯೋ ವನ್ನು ಅಜ್ಞಾತ ಸ್ಥಳದಲ್ಲೇ ಕುಳಿತುಕೊಂಡು ಬಿಡುಗಡೆ ಮಾಡಿದ್ದಾರೆ. ಇನ್ನೂ ವಿಡಿಯೋ ದಲ್ಲಿ ಮತ್ತೊಂದಿಷ್ಟು ಮಾಹಿತಿಯನ್ನು ಆ ಲೇಡಿ ಹಂಚಿಕೊಂಡಿದ್ದಾರೆ.

ಒಟ್ಟಾರೆ ಆ ಸಿಡಿ ಮತ್ತೊಂದು ವಿಡಿಯೋ ರಿಲೀಸ್ ಮಾಡಿದ್ದು ಇನ್ನೇನು ಬೆಳವಣಿಗೆ ಆಗುತ್ತದೆ ಎಂಬುದನ್ನು ಕಾದು ನೋಡಬೇಕು.


Google News

 

 

WhatsApp Group Join Now
Telegram Group Join Now
Suddi Sante Desk