ರಾಜ್ಯದಲ್ಲಿ ಕೋವಿಡ್ ಗೆ ಬಲಿಯಾದ ಮತ್ತೊರ್ವ ಯುವ ಸರ್ಕಾರಿ ಅಧಿಕಾರಿ……

Suddi Sante Desk

ಉಡುಪಿ –

ರಾಜ್ಯದಲ್ಲಿ ಮಹಾಮಾರಿ ಕೋವಿಡ್ ಗೆ ಸರ್ಕಾರಿ ಅಧಿಕಾರಿಯೊಬ್ಬರು ಬಲಿಯಾಗಿದ್ದಾರೆ‌‌.ಹೌದು ಪ್ರವಾಸೋದ್ಯಮ ಇಲಾಖೆ ಎ.ಡಿ ಕೋವಿಡ್ ಗೆ ಮೃತರಾಗಿದ್ದಾರೆ.

ಸೋಮಶೇಖರ್ ಬನವಾಸಿ (49) ಮೃತ ಅಧಿಕಾರಿ ಯಾಗಿದ್ದಾರೆ‌‌‌‌‌‌.ಉಡುಪಿ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರಾಗಿ ದ್ದಾರೆ‌. ಉತ್ತರ ಕನ್ನಡ ಜಿಲ್ಲೆ ಬನವಾಸಿ ಮೂಲದವರಾಗಿದ್ದಾರೆ.ದಕ್ಷಿಣ ಕನ್ನಡ,ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಣೆ ಮಾಡಿದ್ದರು.ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು

ಉಡುಪಿ ಜಿಲ್ಲಾಡಳಿತದಿಂದ ತೀವ್ರ ಸಂತಾಪವನ್ನು ಸೂಚಿಸಲಾಗಿದ್ದು ಇನ್ನೂ ಕರಾವಳಿ ಜಿಲ್ಲೆಗಳ ಪ್ರವಾ ಸೋದ್ಯಮ ಅಭಿವೃದ್ಧಿಗೆ ಶ್ರಮಿಸಿದ್ದ ಸೋಮಶೇಖ .ರ್

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.