ಬೆಂಗಳೂರು –
ರಾಜ್ಯದ ಆತ್ಮೀಯ ನೌಕರರಲ್ಲಿ ಮನವಿ ದಿನಾಂಕ 10.03.2022 ರಿಂದ ಕೆಜಿಐಡಿ (KGID) ಹೊಂದಿರುವ ನೌಕರರು ನಂತರದ ಪಾಲಿಸಿಗಳನ್ನು ಮಾಡಿಸಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವ್ಯವಸ್ಥೆ ಜಾರಿಯಾಗಿದ್ದು.

ಪಾಲಿಸಿಗಳಿಗಾಗಿ kgidonline.Karnataka.gov.in ಮೂಲಕ ತಮ್ಮ ಲಾಗಿನ್ ಗಳಿಂದ ಅರ್ಜಿ ಸಲ್ಲಿಸಲು ಕೋರಿದೆ.ಈ ಕೂಡಲೇ ಈ ಒಂದು ಕೆಲಸವನ್ನು ಮಾಡಲು ಸೂಚನೆ ಯನ್ನು ನೀಡಲಾಗಿದೆ