7ನೇ ವೇತನ ಆಯೋಗಕ್ಕೆ ಸಿಬ್ಬಂದಿಗಳ ನೇಮಕ ಮಾಡಿ ಆದೇಶ – ದಿನದಿಂದ ದಿನಕ್ಕೆ ಚುರುಕುಗೊಳ್ಳುತ್ತಿವೆ 7ನೇ ವೇತನ ಆಯೋಗದ ಕಾರ್ಯ ಚಟುವಟಿಕೆಗಳು

Suddi Sante Desk
7ನೇ ವೇತನ ಆಯೋಗಕ್ಕೆ ಸಿಬ್ಬಂದಿಗಳ ನೇಮಕ ಮಾಡಿ ಆದೇಶ – ದಿನದಿಂದ ದಿನಕ್ಕೆ ಚುರುಕುಗೊಳ್ಳುತ್ತಿವೆ 7ನೇ ವೇತನ ಆಯೋಗದ ಕಾರ್ಯ ಚಟುವಟಿಕೆಗಳು

ಬೆಂಗಳೂರು

ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಗಾಗಿ ಈಗಾಗಲೇ ರಾಜ್ಯ ಸರ್ಕಾರ 7ನೇ ವೇತನ ಆಯೋಗವನ್ನು ರಚನೆ ಮಾಡಿದ್ದು ಕೆಲವೊಂ ದಿಷ್ಟು ಆದೇಶಗಳನ್ನು ಕೂಡಾ ಮಾಡಿದೆ.ಅಧ್ಯಕ್ಷರ ನೇಮಕ ಮೂವರ ಸದಸ್ಯರ ನೇಮಕ ಹಾಗೇ ಕಚೇರಿ ಕುರಿತಂತೆ ಆದೇಶ ಮಾಡಿ ಈ ಒಂದು ಆಯೋಗವು ಕೆಲಸ ಮಾಡಲು ಬೇಕಾಗಿರುವ ಸಿಬ್ಬಂದಿಗಳ ನೇಮಕಾತಿ ಕುರಿತಂತೆ 44 ಸಿಬ್ಬಂದಿ ಗಳ ನೇಮಕವನ್ನು ಕೂಡಾ ರಾಜ್ಯ ಸರ್ಕಾರ ಈ ಒಂದು ಆಯೋಗಕ್ಕೆ ಸ್ವತಂತ್ರವಾದ ಅಧಿಕಾರ ವನ್ನು ನೀಡಲಾಗಿದ್ದು

ಇದೇಲ್ಲದರ ನಡುವೆ ಈಗ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನೇಮಕ ಮಾಡಿ ಆದೇಶವನ್ನು ಕೂಡಾ ಹೊರಡಿಸಿದೆ.ಹೌದು ಆಯೋಗದ ಸಮಿತಿಗೆ ವಿವಿಧ ಹಂತಗಳಲ್ಲಿ ಕೆಲಸ ಕಾರ್ಯಗ ಳನ್ನು ಮಾಡುವ ನಿಟ್ಟಿನಲ್ಲಿ ಈ ಹಿಂದೆ 44 ಸಿಬ್ಬಂದಿ ಗಳನ್ನು ರಾಜ್ಯ ಸರ್ಕಾರ ಅನುಮೋದನೆ ನೀಡಿತ್ತು ಇದರ ಬೆನ್ನಲ್ಲೇ ಈಗ ಸಿಬ್ಬಂದಿ ಮತ್ತು ಅಧಿಕಾರಿಗ ಳನ್ನು ನೇಮಕ ಮಾಡಿ ಆದೇಶವನ್ನು ಹೊರಡಿಸಿ ದ್ದು ಸಧ್ಯ 22 ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದ್ದು

ಈ ಕೆಳಗಿನಂತೆ ಇದ್ದಾರೆ.ಇನ್ನೂ ಇದರೊಂದಿಗೆ ಸಮಿತಿಯ ಕಾರ್ಯ ಚಟುವಟಿಕೆಗಳು ಮತ್ತಷ್ಟು ಚುರುಕುಗೊಳ್ಳಲಿವೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು……

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.