ಮೈಸೂರು –
ಮೈಸೂರು ಜಿಲ್ಲೆಯ ತಾಲ್ಲೂಕಿನ MC ಹುಂಡಿ ಸರ್ಕಾರಿ ಶಾಲೆಗೆ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರಾದ ರಾಮಚಂದ್ರ ರಾಜೇ ಅರಸ್ ಅವರು ಭೇಟಿ ನೀಡಿದರು
ಈ ಒಂದು ಶಾಲೆ ತುಂಬಾ ಅಂದ ಚಂದವಾಗಿ ಕಂಗೊಳಿಸುತ್ತಿದ್ದು ಹೀಗಾಗಿ ಶಾಲೆಯಲ್ಲಿನ ಭೌತಿಕ ಪರಿಸರ ಜೊತೆಗೆ ಕಲಿಕಾ ವಾತಾವರಣ ವನ್ನು ಪರಿಶೀಲನೆ ಮಾಡಿದರು
ಶಾಲೆಯ ಭೌತಿಕ ಪರಿಸರ ಕಲಿಕಾ ವಾತಾವರಣ On-Line Classroom ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಹೇಳಿದರು.ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಸೋಮೇಗೌಡ, ಜಿಲ್ಲಾ ಖಜಾಂಚಿ ಮಹಾದೇವ್ ಶಾಸಕರ ಆಪ್ತ ಸಹಾಯಕ ರಾದ ಮಂಜುನಾಥ
ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ವೇದ ರತ್ನ PDO ಮಾಯಪ್ಪ ಗ್ರಾಮ ಪಂಚಾಯಿತಿ ಸದಸ್ಯರಾದ ರಾಜೇಶ್ ಗ್ರಾಮಸ್ಥರಾದ ಮಹಾದೇವ,ಸೋಮಣ್ಣ ಹಾಗೂ ಶಿಕ್ಷಕರಾದ ಜಯ ಮಲ್ಲೇರಾಜೇ ಅರಸ್, ಶ್ರೀಮತಿ ವಿಜಯ ಸೇರಿದಂತೆ ಹಲವರು ಉಪಸ್ಥಿತ ರಿದ್ದು ಹಾಜರಿದ್ದರು.