This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

ಧಾರಾವಾಹಿ ಯಲ್ಲಿ ನಟನೆ ಮಾಡುತ್ತಾ SSLC ಯಲ್ಲಿ 99.04 ಫಲಿತಾಂಶ ಮಾಡಿದ ಬಾಲ ನಟಿ ಮಹತಿ ಸಾಧನೆಗೆ ಮೆಚ್ಚುಗೆ ಮಹಾಪೂರ…..ಶಿಕ್ಷಕ ಎಲ್ ಐ ಲಕ್ಕಮ್ಮನವರ ಅವರಿಂದ ಒಂದು ಸ್ಪೆಶಲ್ ವರದಿ…..

WhatsApp Group Join Now
Telegram Group Join Now

ಬೆಂಗಳೂರು –

ಕನ್ನಡದ ಖಾಸಗಿ ವಾಹಿನಿ ಜೀ ಕನ್ನಡದಲ್ಲಿನ ಫೇಮಸ್ ಸೀರಿಯಲ್ ಗಟ್ಟಿಮೇಳ ಧಾರಾವಾಹಿಯ ಪಾತ್ರದಾರಿ ಮಹತಿ ವೈಷ್ಣವಿ ಭಟ್ SSLC ಪರೀಕ್ಷೆಯಲ್ಲಿ 625 ಕ್ಕೆ 619 ಅಂಕಗಳನ್ನು ಪಡೆಯುವ ಮೂಲಕ 99.04% ಪಡೆದು ಮಹಾನ್ ಸಾಧನೆ ಮಾಡಿದ್ದಾರೆ.ಹೌದು ಕರ್ನಾಟಕ SSLC ಫಲಿತಾಂಶ ಈಗಾಗಲೇ ಪ್ರಕಟವಾಗಿದ್ದು ಯುವ ನಟಿ ಮಹತಿ ವೈಷ್ಣವಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ

ಈ ವರ್ಷ ಹತ್ತನೇ ತರಗತಿಯ ಅಂತಿಮ ಪರೀಕ್ಷೆಗೆ ಹಾಜರಾಗಿದ್ದ ನಟಿ 99.04% ಅಂಕ ಗಳಿಸುವ ಮೂಲಕ ನಟನೆ ಮತ್ತು ಪರೀಕ್ಷೆ ಎರಡರಲ್ಲಿಯೂ ಮುಂದಿರುವುದಾಗಿ ತೋರಿಸಿಕೊಟ್ಟಿದ್ದಾರೆ.ವೈಷ್ಣವಿ ಇದಕ್ಕೂ ಮೊದಲು ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಡ್ರಾಮಾ ಜೂನಿಯರ್ಸ್ ರಿಯಾಲಿಟಿ ಶೋ ಮೂಲಕ ಹೆಚ್ಚು ಮನೆಮಾತಾಗಿದ್ದರು.

ಆದರೆ ಇದೀಗ ಧಾರಾವಾಹಿ ಗಳಲ್ಲಿ ಹೆಚ್ಚು ಬ್ಯೂಸಿಯಾ ಗಿರುವ ಯುವ ನಟಿ ಶಿಕ್ಷಣದಲ್ಲಿಯೂ ಉತ್ತಮ ಸಾಧನೆ ಮಾಡಿದ್ದಾರೆ.ಈ ಬಗ್ಗೆ ಮಹತಿ ಇನ್ಸ್ಟಾಗ್ರಾಂ ನಲ್ಲಿ ಫೊಸ್ಟ್ ಒಂದನ್ನು ಶೇರ್ ಮಾಡಿದ್ದು ಎಲ್ಲಡೆ ಸಖತ್ ವೈರಲ್ ಆಗಿದೆ.

ಗಟ್ಟಿಮೇಳ ಸೀರಿಯಲ್ ನಲ್ಲಿ ನಟಿಸಿದ ಮಹತಿ ವೈಷ್ಣವಿ ಭಟ್ SSLC ಪರೀಕ್ಷೆಯಲ್ಲಿ 625ಕ್ಕೆ 619 ಅಂಕ ಪಡೆಯು ವ ಮೂಲಕ 99.04% ಪಡೆದಿದ್ದಾರೆ.ಈ ಮೂಲಕ ಈ ಸಾಧನೆ ಮಾಡಿದ್ದಾರೆ. ಓದು ಮತ್ತು ನಟನೆ ಎರಡನ್ನೂ ಸಮವಾಗಿ ತೂಗಿಸಿಕೋಮಡಿರುವ ಮಹಿತಿಗೆ ಎಲ್ಲಡೆ ಯಿಂದ ಶುಭ ಹಾರೈಕೆ ಬರುತ್ತಿದೆ.ಈ ಅಂಕಪಟ್ಟಿಯನ್ನು ಮಹಿತಿ ತಮ್ಮ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ.


Google News

 

 

WhatsApp Group Join Now
Telegram Group Join Now
Suddi Sante Desk