ಯಾದಗಿರಿ –
ಲಾಠಿ ಹಿಡಿಯುವ ಖಾಕಿ ಕೈಯಲ್ಲಿ ಬಂತು ಗುದ್ದಲಿ, ಸಲಿಕೆ ಹೌದು ಪೊಲೀಸರು ಎಂದರೆ ಸಾಕು ಸದಾ ಬಿಡುವಿಲ್ಲದ ಕೆಲಸ ಕಾರ್ಯಗಳು ಭದ್ರತೆ ಆ ಕೆಲಸ ಈ ಕೆಲಸ ಎನ್ನುತ್ತಾ ಸದಾ ಬ್ಯೂಜಿ ಯಾಗಿ ರುತ್ತಾರೆ ಇಂತಹ ಒತ್ತಡದ ನಡುವೆಯೂ ಯಾದಗಿರಿ ಪೊಲೀಸರು ರಾಜ್ಯದ ಜನ ಮೆಚ್ಚು ವಂತಹ ಕೆಲಸವನ್ನು ಮಾಡಿ ಮಾದರಿ ಯಾಗಿದ್ದಾರೆ
ಗುದ್ದಲಿ, ಸಲಿಕೆ ಹಿಡಿದು ರಸ್ತೆ ಗುಂಡಿ ಮುಚ್ಚಿದ್ದಾರೆ ಪೊಲೀಸರು ಶಹಾಪುರ ನಗರದ ಬಸವೇಶ್ವರ ಸರ್ಕಲ್ ರಸ್ತೆಯಲ್ಲಿ ಬಿದ್ದಿರೋ ಗುಂಡಿ ಮುಚ್ಚಿ ದ್ದಾರೆ ಪೊಲೀಸರು.ಶಹಾಪುರ ನಗರದ ರಸ್ತೆಯಲ್ಲಿ ತಗ್ಗು ಗುಂಡಿ ಬಿದ್ದಿದರಿಂದ ವಾಹನ ಸವಾರರು ಹೈರಾಣಾಗ್ತಿದ್ರು.
ತಗ್ಗು-ಗುಂಡಿ ಬಿದ್ದ ರಸ್ತೆಯಲ್ಲಿ ಸಂಚರಿಸಲು ವಾಹನ ಸವಾರರು ಪರದಾಡ್ತಿದ್ರು.ಬಲಿಗಾಗಿ ಬಾಯ್ತರೆದ ಸ್ಥಿತಿಯಲ್ಲಿದ್ದ ನಗರದ ರಸ್ತೆಗಳು ಇದೇ ರಸ್ತೆಯಲ್ಲಿ ನಿತ್ಯ ನಾಲ್ಕೈದು ಅಪಘಾತ ಸಂಭವಿಸುತ್ತಿದ್ವು ಹಲವರು ಜೀವ ಕಳೆದುಕೊಂ ಡಿದ್ರು.
ಹೀಗಾಗಿ ಅಪಘಾತ ತಪ್ಪಿಸಲು ಸ್ವತಃ ಫೀಲ್ಡಿಗಿ ಳಿದು ಮೊರಮ್ ಮಣ್ಣು ಹಾಕಿ ಗುಂಡಿ ಮುಚ್ಚಿ ದರು ಟ್ರಾಫಿಕ್ ಪೊಲೀಸ್.ಶಹಾಪುರ ಪಟ್ಟಣದ ಬಸವೇಶ್ವರ ಸರ್ಕಲ್ ಬಳಿ ಬಿದ್ದಿದ್ದ ತಗ್ಗು, ಗುಂಡಿ ಗಳು.ಟ್ರಾಫಿಕ್ ಪೊಲೀಸರ್ ಸಾಮಾಜಿಕ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ ವ್ಯಕ್ತವಾಗಿದೆ
ಸುದ್ದಿ ಸಂತೆ ನ್ಯೂಸ್ ಯಾದಗಿರಿ…..