ಕಲಬುರ್ಗಿ –
545 PSI ಪರೀಕ್ಷೆಯಲ್ಲಿ ಭಾರಿ ಅಕ್ರಮ ಹಿನ್ನಲೆಯಲ್ಲಿ ಆರು ಜನರನ್ನು ಪೊಲೀಸರು ಬಂಧನ ಮಾಡಿದ್ದಾರೆ ಹೌದು ಈ ಒಂದು ಪರೀಕ್ಷೆ ಯಲ್ಲಿ ಅಕ್ರಮ ನಡೆದ ಹಿನ್ನಲೆಯಲ್ಲಿ ತನಿಖೆ ಚುರುಕುಗೊಂಡಿದ್ದು ಹೀಗಾಗಿ ಸಿಐಡಿ ಪೊಲೀಸರು ಕಾರ್ಯಾಚರಣೆ ಮಾಡಿ ಆರು ಜನರನ್ನು ವಶಕ್ಕೆ ತೆಗೆದು ಕೊಂಡಿದ್ದಾರೆ

ಹೌದು ಅಕ್ರಮದಲ್ಲಿ ಭಾಗಿಯಾಗಿದ್ದ ಹಿನ್ನಲೆಯಲ್ಲಿ ಆರು ಜನರನ್ನು ಬಂಧನ ಮಾಡಲಾಗಿದೆ.ಸಿಐಡಿ ಪೊಲೀಸರಿಂದ ಆರು ಜನ ಆರೋಪಿಗಳನ್ನು ಬಂಧನ ಮಾಡಲಾಗಿದೆ. ಮೂರು ಜನ ಅಭ್ಯರ್ಥಿಗಳು ಮತ್ತು ಮೇಲ್ವಿಚಾರಕರನ್ನು ಬಂಧಿಸಲಾಗಿದೆ.ಜ್ಞಾನ ಜ್ಯೋತಿ ಇಂಗ್ಲಿಷ್ ಮೀಡಿಯಂ ಶಾಲೆಯ ಮೂರು ಜನ ಮಹಿಳಾ ಮೇಲ್ವಿಚಾರಕರು ಸೇರಿ ದಂತೆ ಬಂಧನ ಮಾಡಲಾಗಿದೆ
ಪ್ರವೀಣ್ ಕುಮಾರ್ ಕೆ -ರಾಯಚೂರ,ಚೇತನ್ ನಂದ ಗಾಂವ್ ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ನಿವಾಸಿ ಮತ್ತು ಅರುಣ್ ಪಾಟೀಲ್ ಕಲಬುರಗಿ ನಗರದ ಹಾಲ್ ಸುಲ್ತಾನ್ ಪುರ ನಿವಾಸಿ ಬಂಧಿತರಾಗಿದ್ದಾರೆ.ಜ್ಞಾನ ಜ್ಯೋತಿ ಇಂಗ್ಲಿಷ್ ಮೀಡಿಯಂನ ಮೂರು ಮೇಲ್ವಿಚಾರಕರಾದ ಸುಮಾ ,ಸಿದ್ದಮ್ಮಾ ,ಸಾವಿತ್ರಿ ಬಂಧಿತರಾಗಿದ್ದಾರೆ. ಬಂಧಿತ ರನ್ನ ಕೋರ್ಟ್ ಗೆ ಹಾಜರುಪಡಿಸಿದ್ದಾರೆ ಸಿಐಡಿ ಪೊಲೀ ಸರು.ಕಲಬುರಗಿ ನಗರದ ಜೆ ಎಮ್ ಎಫ್ ಸಿ ಕೋರ್ಟ್ ಗೆ ಹಾಜರುಪಡಿಸಿದ್ದಾರೆ ಪೊಲೀಸರು.ಕಲಬುರಗಿ ನಗರದ ಜೆ ಎಮ್ ಎಫ್ ಸಿ ಕೋರ್ಟ್ ಗೆ ಹಾಜರುಪಡಿಸಿದರು ಪೊಲೀಸರು.