This is the title of the web page
This is the title of the web page

Live Stream

[ytplayer id=’1198′]

October 2024
T F S S M T W
 12
3456789
10111213141516
17181920212223
24252627282930
31  

| Latest Version 8.0.1 |

State News

ಸೆಕ್ಸ್ ಸಿಡಿ ವಿಚಾರ ಮತ್ತೊಬ್ಬನ ಬಂಧನ – ಆ ಯುವಕನೊಂದಿಗೆ ಸಂಪರ್ಕ ಹಿನ್ನಲೆಯಲ್ಲಿ ವಶಕ್ಕೆ

WhatsApp Group Join Now
Telegram Group Join Now

ಬೀದರ್ –

ಸೆಕ್ಸ್ ಸಿಡಿ ವಿಚಾರದಲ್ಲಿ ಬೀದರ್ ನಲ್ಲಿ ಮತ್ತೊಬ್ಬರನ್ನು ಬಂಧನ ಮಾಡಲಾಗಿದೆ. ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಔರಾದ ತಾಲೂಕಿನ ಠಾಣಾಕುಸನೂರನಲ್ಲಿ ಇಂದು ಒಬ್ಬರನ್ನು SIT ಅಧಿಕಾರಿಗಳು ಬಂಧನ ಮಾಡಿದ್ದಾರೆ‌.ಬೀದರ್ ಜಿಲ್ಲೆಯ ಔರಾದ ತಾಲೂಕಿನ ಠಾಣಾಕುಸನೂರ ಗ್ರಾಮದ ಸಾಗರ ಲಾಲಪ್ಪಾ ಶಿಂಧೆ ಎಂಬ ಯವಕನಿಗೆ ಭಾಲ್ಕಿ ಮೂಲದ ಯುವಕ ನೊಂದಿಗೆ ಸಂಪರ್ಕ ಹಿನ್ನೆಲೆಯಲ್ಲಿ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.

ಭಾಲ್ಕಿ ಮೂಲದ ಜಿಂದೆ ಪರಿವಾರದ ಯುವಕ ಹಾಗೂ ಸಾಗರ ಒಂದೇ ತರಗತಿಯಲ್ಲಿ ಯಲ್ಲಿ ಓದುತ್ತಿದ್ದರು.ಠಾಣಾಕುಸನೂರ ಗ್ರಾಮ ದಲ್ಲಿ ಕಂಪ್ಯೂಟರ್ ಇಂಟರ್ನೆಟ್‌ ನಲ್ಲಿ ಕೇವಲ ಮಾಡುತ್ತಿ ದ್ದನು.ಠಾಣಾಕುಸನೂರ ಗ್ರಾಮದ ಸಾಗರ ಗೂ ಹಾಗೂ ಭಾಲ್ಕಿ ಪಟ್ಟಣದ ಅಭಿಷೇಕ ಜಿಂದೆಗೂ ಅವರಿಗೂ ಪೊನ್ ನಲ ಸಂಪರ್ಕ ಹೆಚ್ಚಾಗಿದೆ ಹಿನ್ನೆಲೆ ಸಧ್ಯ ವಶಕ್ಕೆ ತೆಗೆದುಕೊಂಡು ವಿಚಾರಣೆ ಮಾಡಲಾಗುತ್ತಿದೆ.


Google News

 

 

WhatsApp Group Join Now
Telegram Group Join Now
Suddi Sante Desk