ಬೆಂಗಳೂರು –
ಹೌದು ರಾಜ್ಯದಲ್ಲಿ ದಸರಾ ರಜೆ ನೀಡುವ ಘೋಷಣೆ ಮಾಡುವ ವಿಚಾರ ದಲ್ಲಿ ರಜೆ ಗಳನ್ನು ಕಡಿತ ಗೊಳಿಸಲಾಗಿದೆ.ಹೀಗಾಗಿ ಈ ಒಂದು ವಿಚಾರ ವನ್ನು ಗಂಭೀರವಾಗಿ ಪರಿಗಣಿಸಿ ಪೈನಲ್ ಹಂತ ಎಂಬಂತೆ ಷಡಾಕ್ಷರಿ ಅವರಿಗೆ ದಸರಾ ರಜೆ ಗಳನ್ನು ಮೊದಲಿನಂತೆ ಘೋಷಣೆ ಮಾಡುವಂತೆ ಒತ್ತಾಯ ವನ್ನು ಮಾಡಿದ್ದಾರೆ
CS ಷಡಕ್ಷರಿ KSEGA ರಾಜ್ಯಾಧ್ಯಕ್ಷರು ಬೆಂಗಳೂರು ಇವರಿಗೆ ಸರ್ಕಾರಿ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಶಿಕ್ಷಕರ ವೃಂದ ದವರಿಗೆ ಮತ್ತು ಶಾಲಾ ಮಕ್ಕಳ ಹಿತ ದೃಷ್ಟಿಯಲ್ಲಿ ಈ ಮೊದಲಿನಂತೆ ದಸರಾ ರಜೆ ಅಕ್ಟೋಬರ್ 2. ರಿಂದ ಅಕ್ಟೋಬರ್ 29. ರವರಿಗೆ ದಸರಾ ರಜೆ ನೀಡುವ ಪದ್ಧತಿ ಇದೆ
ಕರ್ನಾಟಕ ರಾಜ್ಯ ದ ಮೈಸೂರ್ ನಗರದಲ್ಲಿ ಅದ್ದೂರಿ ಯಾಗಿ ದಸರಾ ಹಬ್ಬ ದ ಆಚರಣೆ ಮಾಡುವ ಕಾರಣ ದಿಂದ ಸಮಸ್ತ ಕರ್ನಾಟಕ ರಾಜ್ಯದ ಶಾಲಾ ಮಕ್ಕಳಿಗೆ ಮತ್ತು ನಾಗರೀಕರು ದಸರಾ ಪ್ರವಾಸ ವನ್ನು ನೋಡುವ ಪ್ರಯಕ್ತ ಸದರಿ ರಜೆ ಅವಧಿಯಲ್ಲಿ ವಿವಿಧ ಯಾತ್ರಾ ಸ್ಥಳ ವೀಕ್ಷಣೆ ಗೆ ದಸರಾ ರಜೆಯ ನ್ನು ಸುಮಾರು ವರ್ಷ ಗಳಿಂದ ಮೈಸೂರ್ ರಾಜರು ಹಾಗೂ ಕರ್ನಾಟಕ ಸರ್ಕಾರ ಅವಕಾಶ ಕಲ್ಪಿಸಿ ಕೊಟ್ಟಿರುತ್ತಾರೆ
ಆದ್ದರಿಂದ 2023 ಕಳೆದ 2020. ರಿಂದ2022 ರ ಅವಧಿಯಲ್ಲಿ ಕರೋನ ಅರೋಗ್ಯ ವಾತಾವರಣ ಇದ್ದೆ ಕಾರಣ ಕರ್ನಾಟಕ ಸರ್ಕಾರ 2022. 2023. 2024 ರವರಿಗೆ ಬೇಸಿಗೆ ರಜೆ ಮತ್ತು ದಸರಾ ರಜೆ ಯನ್ನು ಕಡಿಮೆ ಮಾಡಿರುತ್ತಾರೆ ಹಾಲಿ 2023. 2024 ರ ಅಕ್ಟೋಬರ್ ಮಾಹೆ ಯಲ್ಲಿ ಸಹ ದಸರಾ ರಜೆ ಕಡಿಮೆ ಮಾಡಿ ಕರ್ನಾಟಕ ಸರ್ಕಾರ ಇಲಾಖೆಯ ಅಧಿಕಾರಿ ಗಳು ದಸರಾ ರಜೆ ಕಡಿಮೆ ಮಾಡಿ ಆದೇಶಜಾರಿ ಮಾಡಿರುತ್ತಾರೆ ಅದ್ದರಿಂದ
ದಸರಾ ರಜೆ ವಿಸ್ತರಣೆ ಅವಕಾಶ ಮಾಡಿಸಿ ಕೊಡುವಂತೆ ಒತ್ತಾಯ ಮಾಡಿದ್ದಾರೆ.ಪ್ರಾಥಮಿಕ. ಮತ್ತು ಪ್ರೌಢ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ರವರಿಗೆ ತಕ್ಷಣ ಪತ್ರವನ್ನು ಬರೆಯು ವುದರ ಮೂಲಕ ಇಲಾಖೆಯ ಅಧಿಕಾರಿ ವೃಂದ ದವರಿಂದ ಆದೇಶ ಜಾರಿ ಮಾಡಿಸಿ ಕೊಡಲು ಅವಕಾಶ ಕಲ್ಪಿಸಿ ಕೊಡಬೇಕಾಗಿ
ಈ ಮೂಲಕ KSGEA ರಾಜ್ಯಾಧ್ಯಕ್ಷರಾದ ಶ್ರೀಯುತ C.S ಷಡಕ್ಷರಿ ರವರಿಗೆ ರಾಜ್ಯದ ಸಮಸ್ತ ಶಿಕ್ಷಕರ ಪರವಾಗಿ G ರಂಗಸ್ವಾಮಿ ಮಧುಗಿರಿ
ಕಾರ್ಯದರ್ಶಿ ಕರ್ನಾಟಕ ರಾಜ್ಯ ಶಿಕ್ಷಕರ ಸಂಘಗಳ ಪರಿಷತ್ ರಿ ಮಧುಗಿರಿ ಒತ್ತಾಯ ಮಾಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..