ಆ ಬಾಗಿಲಲ್ಲಿ ಬಂದು ಈ ಬಾಗಿಲಲ್ಲಿ ಹೋಗುತ್ತಿದ್ದಳಂತೆ ಆ ಸಿಡಿ ಲೇಡಿ – ಅಪಾರ್ಟ್ಮೆಂಟ್ ನಲ್ಲಿನ ಸೀಕ್ರೆಟ್ ಬಿಚ್ಚಿಟ್ಟ ಲೇಡಿ …..

Suddi Sante Desk

ಬೆಂಗಳೂರು:

ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಆ ಸಿಡಿ ಲೇಡಿ ಮತ್ತೊಂದು ಮಾಹಿತಿ ಯನ್ನು SIT ಅಧಿಕಾರಿಗಳ ಮುಂದೆ ಬಿಚ್ಚಿಟ್ಟಾರೆ. ಪ್ರಕರಣ ಕುರಿತು ತನಿಖೆ ಮಾಡುತ್ತಿರುವ ತಂಡ ಲೇಡಿಯನ್ನು ವಿಚಾರಣೆಗಾಗಿ ಅಪಾರ್ಟ್ಮೆಂಟ್ ಗೆ ಕರೆದುಕೊಂಡು ಹೋಗಿದ್ದಾರೆ. ಸಿ.ಡಿ ಪ್ರಕರಣದ ತನಿಖೆಯನ್ನು ಎಸ್‌ಐಟಿ ತಂಡ ಮುಂದುವರಿಸಿದ್ದು, ಅಪರಾಧ ನಡೆದಿತ್ತು ಎನ್ನಲಾದ ಅಪಾರ್ಟ್‌ಮೆಂಟ್‌ ನಲ್ಲಿ ಮಹಜರು ವೇಳೆ ಯುವತಿ ತಾವು ಓಡಾಡಿದ್ದ ಸೀಕ್ರೆಟ್‌ ಡೋರ್‌ ಬಗ್ಗೆ ಎಸ್‌ಐಟಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಸಿಡಿ ಲೇಡಿ.

ಯುವತಿ ಮೇನ್ ಡೋರ್‌ನಲ್ಲಿ ಒಳಗಡೆ ಬಂದು ಸೀಕ್ರೆಟ್‌ ಡೋರ್‌ನಿಂದ ಹೊರಗಡೆ ಹೋಗುತ್ತಿದ್ದ ರಂತೆ ಹೀಗೆ ಸಿಡಿ ಲೇಡಿ. ಸಂತ್ರಸ್ತೆ ಹೇಳಿಕೆ ಆಧರಿಸಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಆದರೆ, ಪೊಲೀಸರು ಪರಿಶೀಲಿಸಿದ್ದಾಗ ಆ ಡೋರ್‌ ಪತ್ತೆ ಯಾಗಿರಲಿಲ್ಲ.

ಎಸ್‌ಐಟಿ ಮಹಜರು ವೇಳೆ ಯುವತಿ ಡೋರ್‌ ಬಗ್ಗೆ ಮಾಹಿತಿ ನೀಡಿದ್ದಾರೆ ನಾನು ಬಂದಾಗಲೆಲ್ಲ ಆ ಡೋರ್ ಮೂಲಕ ಹೊರ ಕಳುಹಿಸುತ್ತಿದ್ದರು ಎಂದು ಮಾಹಿತಿ ನೀಡಿದ್ದಾರೆ.

5 ಬಾರಿ ಅಪಾರ್ಟ್‌ಮೆಂಟ್‌ಗೆ ಬಂದಿದ್ದು, 3 ಬಾರಿ ರೆಕಾರ್ಡ್‌ ಆಗಿದೆ.ರಮೇಶ್‌ ಜಾರಕಿಹೊಳಿ 5 ಬಾರಿ ಗ್ರೀನ್‌ ಪ್ಲಾಟ್‌ಗೆ ಬಂದಿದ್ದರು ಎಂದು ಯುವತಿ ತಿಳಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.